ಅಹಲ್ಯಾ ಅಸಲಿ ಮುಖ ಬಯಲಾಗೋಕೆ ಅನಿಕೇತ್‌ ಹೊಸ ಪ್ಲಾನ್; ಹೆದರಿಸಿಯೇ ಅವಾರ್ಡ್‌ ಪಡೆದ ಮಂಥರೆ!

First Published Jan 24, 2021, 5:29 PM IST

'ನಮ್ಮನೆ ಯುವರಾಣಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಅಹಲ್ಯಾಳನ್ನು ಆನ್‌ಸ್ಕ್ರೀನ್‌ ವಿಲನ್‌ ಆಗಿ ಕಂಡು, ನೆಟ್ಟಿಗರು ಆಕೆ ನಿಜ ಜೀವನದಲ್ಲಿ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಧಾರಾವಾಹಿಯಲ್ಲೂ ಈಗ ಹೊಸ ಟ್ವಿಸ್ಟ್‌ ಶುರುವಾಗಿದೆ...