CCD ಸಿದ್ಧಾರ್ಥ ಅಣ್ಣನ ಮಗ, ಮಾಜಿ ಶಿಕ್ಷಣ ಸಚಿವರ ಮೊಮ್ಮಗ 'ರಮಣ್' ಸಿನಿ ಫ್ಯಾಶನ್!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿ ಅಭಿಮಾನಿಗಳ ಮನಸ್ಸು ಗೆದ್ದು ಟಾಪ್ ರೇಟಿಂಗ್ ಪಡೆದುಕೊಂಡಿತ್ತು. ರಮಣ್ ಎಂದೇ ಖ್ಯಾತಿ ಪಡೆದ ಸ್ಕಂದಾ ಅಶೋಕ್ ರಿಯಲ್ ಲೈಫ್ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ.....
110

ಸ್ಕಂದ ಮೂಲತಃ ಚಿಕ್ಕಮಗಳೂರಿನವರು
ಸ್ಕಂದ ಮೂಲತಃ ಚಿಕ್ಕಮಗಳೂರಿನವರು
210
ಸ್ಕಂದ ಮಾಜಿ ಶಿಕ್ಷಣ ಮಂತ್ರಿ ಗೋವಿಂದೇ ಗೌಡರ ಮೊಮ್ಮಗ

310
ಮೊದಲ ಚಿತ್ರವೇ 3 ಕೋಟಿ ವೆಚ್ಚದಲ್ಲಿ ನಡೆದಿತ್ತು

410
'ರಾಧಾ ರಮಣ' ಧಾರಾವಾಹಿಯಲ್ಲಿ ರಮಣ್ ಆಗಿ ಗುರುತಿಸಿಕೊಂಡಿದ್ದಾರೆ

510
ಮಾಲಿವುಡ್ 'ನೋಟ್ ಬುಕ್' ಚಿತ್ರದಲ್ಲಿ ನಟಿಸಿದ್ದಾರೆ.

610
'ಚಾರುಲತಾ' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಎಂಟ್ರಿ

710
ದ್ವಾರಕೀಶ್ ನಿರ್ದೇಶನದ 'ವಿಷ್ಣುವರ್ಧನ್' ಚಿತ್ರದಲ್ಲಿ ರಮಣ್ ಅಭಿನಯಿಸಬೇಕಿತ್ತು ಕಾರಣಾಂತರಗಳಿಂದ ಕಿಚ್ಚ ಸುದೀಪ್ ಆಯ್ಕೆಯಾದರು.

810
ದಿ ವ್ಯಾಲಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ

910
ಮಾಲಿವುಡ್‌ನಲ್ಲಿ 'ಬೆಸ್ಟ್ ನ್ಯೂ ಫೇಸ್ ಆಫ್ ದಿ ಇಯರ್ ಅವಾರ್ಡ್' ಪಡೆದುಕೊಂಡಿದ್ದಾರೆ.

1010
ಪ್ರೀತಿಸಿದ ಹುಡುಗಿ ಶಿಖಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Latest Videos