ಶಾಂತಂ ಪಾಪಂ.. ಕಡಲೂರಿನ ಕನಸಿನಲ್ಲಿ ಕುಂದಾಪುರ ಸತ್ಯ ಕತೆ

First Published Feb 21, 2021, 11:01 PM IST

ಬೆಂಗಳೂರು(ಫೆ.  21) ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶಾಂತಂ ಪಾಪಂ ಸರಣಿಯಲ್ಲಿ  ಸೋಮವಾರ(ಫೆ. 22) ರಾತ್ರಿ ಹತ್ತು ಗಂಟೆಗೆ ವಿಶೇಷ ಸಂಚಿಕೆ ಕಡಲೂರ ಕನಸುಗಳು ಪ್ರಸಾರವಾಗಲಿದೆ, ಇದರ ವಿಶೇಷವೆಂದರೆ  ಫೆಬ್ರವರಿ 21ರಂದು ಆಚರಿಸುವ ವಿಶ್ವ ತಾಯ್ನುಡಿ ದಿನಾಚರಣೆಯ ಉಡುಗೊರೆ.