MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಗೀತಾ ಭಾರತಿ ಭಟ್ ರಿಂದ ಚಂದನ್ ಕುಮಾರ್ ವರೆಗೆ : Fat to Fit ಆದ ಸೆಲೆಬ್ರಿಟಿಗಳು

ಗೀತಾ ಭಾರತಿ ಭಟ್ ರಿಂದ ಚಂದನ್ ಕುಮಾರ್ ವರೆಗೆ : Fat to Fit ಆದ ಸೆಲೆಬ್ರಿಟಿಗಳು

ಸಿನಿಮಾದಲ್ಲಾಗಲಿ, ಕಿರುತೆರೆಯಲ್ಲಾಗಲಿ ನಟರಾಗೋದು ಅಂದ್ರೆ ಅಷ್ಟೊಂದು ಸುಲಭದ ಮಾತಲ್ಲ. ಸ್ಕ್ರಿಪ್ಟ್ ಸರಿಯಾಗಿ ಕಂಠಪಾಟ ಮಾಡಬೇಕು, ಫೈಟಿಂಗ್ ಚೆನ್ನಾಗಿ ಮಾಡಬೇಕು, ಡ್ಯಾನ್ಸ್ ಚೆನ್ನಾಗಿ ಮಾಡಬೇಕು. ಜೊತೆಗೆ ಫಿಟ್ನೆಸ್ ಕಾಯ್ದುಕೊಳ್ಳೋದು ಸಹ ತುಂಬಾನೆ ಮುಖ್ಯ. ಈಗ, ಫಿಟ್ ಆಗಿ ಉಳಿಯುವುದು ಈ ಮನರಂಜನಾ ಉದ್ಯಮದಲ್ಲಿ ನಟರು ಪೂರೈಸಬೇಕಾದ ದೊಡ್ಡ ಬೇಡಿಕೆಗಳಲ್ಲಿ ಒಂದಾಗಿದೆ. ಕಿರುತೆರೆಯ ಜನಪ್ರಿಯ ನಟರು ಯಾರ್ಯಾರು ಫ್ಯಾಟ್ ನಿಂದ ಫಿಟ್ ಆಗಿದ್ದಾರೆ ನೋಡೋಣ.  

2 Min read
Author : Suvarna News
| Updated : Feb 09 2023, 05:50 PM IST
Share this Photo Gallery
  • FB
  • TW
  • Linkdin
  • Whatsapp
16

ವಿನಯ್ ಗೌಡ (Vinay Gowda)
ಪೌರಾಣಿಕ ಧಾರಾವಾಹಿ ಹರ ಹರ ಮಹಾದೇವ್ ಚಿತ್ರೀಕರಣ ಪ್ರಾರಂಭಿಸುವ ಮೊದಲು ನಟ ಸ್ವಲ್ಪ ತೂಕವನ್ನು ಕಳೆದುಕೊಂಡರು. "ಹರ ಹರ ಮಹಾದೇವ್ ಚಿತ್ರದ ನಿರ್ಮಾಪಕರು ತೂಕ ಇಳಿಸಲು ಹೇಳಿದ್ರಿಂದ ಇವರು ಕೇವಲ ಹತ್ತು ದಿನಗಳಲ್ಲಿ 8 ಕಿಲೋ ತೂಕವನ್ನು ಕಳೆದುಕೊಂಡಿದ್ರಂತೆ. ಅಲ್ಲದೇ ಇವರು ಶಿವನ ಪಾತ್ರವನ್ನು ನಿರ್ವಹಿಸುತ್ತಿದ್ದರಿಂದ ಹರ ಹರ ಮಹಾದೇವ್ ಚಿತ್ರದ ಸಂಪೂರ್ಣ ಚಿತ್ರೀಕರಣದ ಸಮಯದಲ್ಲಿ ಮಾಂಸಾಹಾರಿ ಆಹಾರ ಸೇವಿಸಿಯೇ ಇರಲಿಲ್ಲವಂತೆ. 
 

26

ಜ್ಯೋತಿ ಕಿರಣ್ (Jyothi Kiran)
ಕನ್ನಡ ಕಿರುತೆರೆಯ ಆನ್-ಸ್ಕ್ರೀನ್ ತಾಯಂದಿರಲ್ಲಿ ಒಬ್ಬರೆಂದು ಕರೆಯಲ್ಪಡುವ ನಟಿ ಒಂದು ಕಾಲದಲ್ಲಿ ಫ್ಯಾಟ್ ಆಗಿ ಇದ್ದರು. ಕಳೆದ ಐದು ವರ್ಷಗಳಲ್ಲಿ ಜ್ಯೋತಿ ಸಾಕಷ್ಟು ತೂಕವನ್ನು ಕಳೆದುಕೊಂಡಿದ್ದಾರೆ. ಫಿಟ್ ಆಗಿರಲು ಐದು ವರ್ಷ ಕಷ್ಟಪಟ್ಟಿದ್ದೇನೆ, ಇನ್ನು ಮುಂದೆ ಅದನ್ನು ಕಾಯ್ದುಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ. ಪ್ರಾಮಾಣಿಕವಾಗಿ, ನನ್ನ ಫಿಟ್ನೆಸ್ ದಿನಚರಿಯನ್ನು ಅನುಸರಿಸುವಲ್ಲಿ ನಾನು ತುಂಬಾ ಕಟ್ಟುನಿಟ್ಟಾಗಿದ್ದೇನೆ ಎನ್ನುತ್ತಾರೆ ಇವರು.

36

ಗೀತಾ ಭಾರತಿ ಭಟ್ (Geetha Bharathi Bhat)
ಬ್ರಹ್ಮ ಗಂಟು ಸೀರಿಯಲ್ ನ ಗುಂಡಮ್ಮ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಒಂದೂವರೆ ವರ್ಷದಿಂದ ಜಿಮ್ಮಿಂಗ್ ಮಾಡುತ್ತಿದ್ದು, ತೂಕ ಕಳೆದುಕೊಂಡಿದ್ದಾರೆ. "ಯಾರನ್ನಾದರೂ ಮೆಚ್ಚಿಸಲು ಅಥವಾ ಫಿಲ್ಮಿ ಅವಕಾಶಗಳನ್ನು ಪಡೆಯಲು ನಾನು ತೂಕ ಇಳಿಸಿಕೊಳ್ಳಲು ಬಯಸಲಿಲ್ಲ. ನಾನು ಇದ್ದ ರೀತಿಯನ್ನು ನಾನು ಇಷ್ಟಪಡುತ್ತಿದ್ದೆ. ಬಿಗ್ ಬಾಸ್ ನಂತರ, ನಾನು ನನ್ನದೇ ಆದ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದೆ. ಜೊತೆಗೆ ನನಗೆ ಪಿಸಿಒಎಸ್ ಸಮಸ್ಯೆ ಇತ್ತು, ಅದು ಈಗ ಗುಣಮುಖವಾಗಿದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರುವುದರ ಮಹತ್ವವನ್ನು ನಾನು ಅರಿತುಕೊಂಡೆ ಅಂತಾರೆ. ಇದೀಗ ಅವರು ಸುಮಾರು 28 ಕಿಲೋ ತೂಕ ಕಳೆದುಕೊಂಡಿದ್ದಾರೆ. 
 

46

ಚಂದನ್ ಕುಮಾರ್ (Chandan Kumar)
ಚಂದನ್ ತನ್ನ ಆನ್-ಸ್ಕ್ರೀನ್ ಪಾತ್ರದ ಅಗತ್ಯಗಳನ್ನು ಪೂರೈಸಲು ತೀವ್ರವಾದ ದೇಹ ರೂಪಾಂತರಕ್ಕೆ ಒಳಗಾಗಿದ್ದರು. ಏಳು ದಿನಗಳಲ್ಲಿ ಟ್ರೆಡ್ ಮಿಲ್ ನಲ್ಲಿ 100 ಕಿ.ಮೀ ಓಡುವ ಮೂಲಕ ನಟ ಐದು ಕಿಲೋ ತೂಕವನ್ನು ಕಳೆದುಕೊಂಡರು. ಲಾಕ್ ಡೌನ್ ಬಳಿಕ ಅವರು ಫ್ಯಾಟ್ ನಿಂದ ಫಿಟ್ ಆಗಿರುವ ಬಗ್ಗೆ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

56

ಅನು ಜನಾರ್ಧನ್ (Anu Janardhan)
ಹೈ-ಫ್ಯಾಶನ್ ಸ್ಟೇಟ್ಮೆಂಟ್ ಮತ್ತು ಆಕರ್ಷಕ ಲುಕ್ ಗೆ ಹೆಸರುವಾಸಿಯಾದ ಅನು ಜನಾರ್ಧನ್ ಕಳೆದ ಕೆಲವು ವರ್ಷಗಳಲ್ಲಿ ಭಾರಿ ದೈಹಿಕ ರೂಪಾಂತರಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಹೆಳೊ ಅನು"ಎರಡು ಡಿಗಳು ಅಂದರೆ, ನೃತ್ಯ (Dance) ಮತ್ತು ಆಹಾರವು (Diet) ನನ್ನ ಕನಸಿನ ದೇಹವನ್ನು ಪಡೆಯಲು ನನಗೆ ಸಾಕಷ್ಟು ಸಹಾಯ ಮಾಡಿತು ಎನ್ನುತ್ತಾರೆ. 

66

ಅಕುಲ್ ಬಾಲಾಜಿ (Akul Balaji)
ಅಕುಲ್ ತನ್ನ ಇತ್ತೀಚಿನ ಫಿಟ್ ಮತ್ತು ಫ್ಯಾಬ್ ಲುಕ್ ನಿಂದ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.  ಹೆಚ್ಚು ತೂಕದಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತೆ ಎಂದು ತಾಯಿ ಭಯ ಪಟ್ಟಿದ್ರಂತೆ, ಅದಕ್ಕಾಗಿಯೇ ಮಗನಿಗೆ ಎಕ್ಸರ್ ಸೈಜ್ ಮಾಡುವಂತೆ ತಾಯಿ ಹೇಳಿದ್ರಂತೆ.  ತನ್ನ ಮಗ ಫಿಟ್ ಮತ್ತು ಫ್ಯಾಬ್ ಆಗಿ ಕಾಣಬೇಕೆಂದು ಅಮ್ಮ ಬಯಸಿದ್ದಾಕ್ಕಾಗಿ ತಾನು ಎರಡು ವರ್ಷಗಳಲ್ಲಿ ಫಿಟ್ನೆಸ್ ಕಾಯ್ದುಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಅಕುಲ್ ಬಾಲಾಜಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ಬರುತ್ತಿದ್ದಂತೆ ಕರ್ಣ, ನಿತ್ಯಾ, ನಿಧಿಗೆ ಪಿಂಡ ಇಟ್ಟ ಅಭಿಜಿತ್; ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಟಿಎಸ್ ನಾಗಾಭರಣ?
Recommended image2
'ಅವ್ರು ತಬ್ಬಿಕೊಳ್ಳುವಾಗ್ಲೇ ನಂಗೆ ಗೊತ್ತಾಗತ್ತೆ' ಎಂದು ವೇದಿಕೆ ಮೇಲೆ ಹೇಳಿ ತಬ್ಬಿಬ್ಬು ಮಾಡಿದ Rakshita Shetty
Recommended image3
ಕರ್ಣ ಸೀರಿಯಲ್‌ನಿಂದ ಹೊರ ಬಂದ ಟಿಎಸ್ ನಾಗಾಭರಣ; ಹೊಸ ವಿಲನ್ ಆಗಿ ಸ್ಟಾರ್ ನಟನ ಬಿಗ್ ಎಂಟ್ರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved