ಸುಂದರಿ ದೀಪಿಕಾ ಹಿಂದೆ ಕದ್ದು ಬಂದ ಶೈನ್ ಶೆಟ್ಟಿ.. ಶೋ ಮುಗಿದ್ಮೇಲೂ...

First Published 22, Feb 2020, 9:54 PM

ಬಿಗ್ ಬಾಸ್ ಶೈನ್ ಶೆಟ್ಟಿ ಫಿನಾಲೆಗೆ ಏರಿದ್ದ ದೀಪಿಕಾ ದಾಸ್ ನಡುವೆ ಏನೋ ಇದೆ ಎಂದೆಲ್ಲ ಮಾತುಕತೆ ಜೋರಾಗಿಯೇ ನಡೆದಿತ್ತು. ಶೋ ಒಳಗೆ ಇಬ್ಬರ ಜೋಡಿ ಮೆಚ್ಚುಗೆಗೂ ಪಾತ್ರವಾಗಿತ್ತು. 

ಕುಂದಾಪುರ ಬೀಚ್ ನಲ್ಲಿ ಸೈನ್ ಶೆಟ್ಟಿ ದೀಪಿಕಾ ದಾಸ್ ಮತ್ತು ಚಂದನಾ ಓಡಾಟ.

ಕುಂದಾಪುರ ಬೀಚ್ ನಲ್ಲಿ ಸೈನ್ ಶೆಟ್ಟಿ ದೀಪಿಕಾ ದಾಸ್ ಮತ್ತು ಚಂದನಾ ಓಡಾಟ.

ಬೀಚ್‌ ನಲ್ಲಿ ಕ್ಯೂಟ್ ಜೋಡಿ ಟಿಕ್ ಟಾಕ್

ಬೀಚ್‌ ನಲ್ಲಿ ಕ್ಯೂಟ್ ಜೋಡಿ ಟಿಕ್ ಟಾಕ್

ದೇವಾಲಯಕ್ಕೆ ತೆರಳಿದ ಹೊಸ ಸೆಲೆಬ್ರಟಿಗಳು.

ದೇವಾಲಯಕ್ಕೆ ತೆರಳಿದ ಹೊಸ ಸೆಲೆಬ್ರಟಿಗಳು.

ಮೀನು ಊಟ ಸವಿಯಲು ಮರೆತಿಲ್ಲ.

ಮೀನು ಊಟ ಸವಿಯಲು ಮರೆತಿಲ್ಲ.

ಕುಂದಾಪುರದ ಬೀಚ್‌ನಲ್ಲಿ ದೀಪಿಕಾ ದಾಸ್ ಮತ್ತು ಶೈನ್ ಡ್ಯುಯೆಟ್ ಟಿಕ್‌ಟಾಕ್

ಕುಂದಾಪುರದ ಬೀಚ್‌ನಲ್ಲಿ ದೀಪಿಕಾ ದಾಸ್ ಮತ್ತು ಶೈನ್ ಡ್ಯುಯೆಟ್ ಟಿಕ್‌ಟಾಕ್

ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಹವಾ ಎಬ್ಬಿಸುವ ದೀಪಿಕಾ.

ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಹವಾ ಎಬ್ಬಿಸುವ ದೀಪಿಕಾ.

ಕಿರುತೆರೆ ಕಾರ್ಯಕ್ರಮವೊಂದರ ನಿರೂಪಕಿಯಾಗಿರುವ ಚಂದನಾ.

ಕಿರುತೆರೆ ಕಾರ್ಯಕ್ರಮವೊಂದರ ನಿರೂಪಕಿಯಾಗಿರುವ ಚಂದನಾ.

loader