ಹೆಣ್ಣು ಮಗುವಿಗೆ ತಾಯಾದ ಅಕ್ಷತಾ... ಹೆಸರು ಆಗಲೆ ಇಟ್ಟಾಗಿದೆ!

First Published Jan 15, 2021, 11:13 PM IST

ಬಿಗ್ ಬಾಸ್‌ ಸೀಸನ್‌ 6ರ ಸ್ಪರ್ಧಿ ಅಕ್ಷತಾ ಪಾಂಡವಪುರ  ಪುಟ್ಟ ಕಂದಮ್ಮನನ್ನು ಬರ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಟೋ  ಹಂಚಿಕೊಂಡಿದ್ದು  ಹೆಣ್ಣು ಮಗುವಿನ ಆಶೀರ್ವಾದ ಎಂದಿದ್ದಾರೆ.