ಮದುವೆ ಸಂಭ್ರಮದಲ್ಲಿ ನಿವೇದಿತಾ - ಚಂದನ್; ನವಜೋಡಿಗಳು ಕಂಗೊಳಿಸುತ್ತಿರುವುದು ಹೀಗೆ!

First Published 25, Feb 2020, 3:09 PM

ಬಿಗ್ ಬಾಸ್‌ ಸೀಸನ್‌-5 ಸ್ಪರ್ಧಿಗಳಾದ Rapper ಚಂದನ್‌ ಶೆಟ್ಟಿ ಹಾಗೂ ಸೋಷಿಯಲ್‌ ಮೀಡಿಯಾ ಸ್ಟಾರ್‌ ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ  ಕಾಲಿಡಲು ಸಜ್ಜಾಗುತ್ತಿದ್ದಾರೆ.  ಮೈಸೂರಿನ  ಸ್ಪೆಕ್ಟ್ರಾ ಹಾಲ್‌ನಲ್ಲಿ ಮದುವೆ ನಡೆಯಲಿದ್ದು, ವೈಟ್ ಅಂಡ್ ರೆಡ್ ಥೀಮ್‌ನಲ್ಲಿ ಆರತಕ್ಷತೆ ನಡೆಯಲಿದೆ. ಮದುವೆ ಸಂಭ್ರಮದಲ್ಲಿರುವ ನವಜೋಡಿಗಳು ಕಂಗೊಳಿಸಿದ್ದು ಹೀಗೆ! 
 
ಚಂದನ್ ಶೆಟ್ಟಿ- ನಿವೇದಿತಾ ಗೌಡ ವೆಡ್ಡಿಂಗ್ ಕೌಂಟ್ ಡೌನ್‌ ಶುರು

ನಿವೇದಿತಾ ಮನೆಯ ಅರಿಶಿಣ ಶಾಸ್ತ್ರ ಕಾರ್ಯಕ್ರಮ

ನಿವೇದಿತಾ ಮನೆಯ ಅರಿಶಿಣ ಶಾಸ್ತ್ರ ಕಾರ್ಯಕ್ರಮ

ಮೈಸೂರಿನ ಸ್ಪೆಕ್ಟ್ರಾ ಹಾಲ್‌ನಲ್ಲಿ  ಮದುವೆ ಕಾರ್ಯಕ್ರಮ ನಡೆಯಲಿದೆ.

ವೈಟ್ ಅಂಡ್ ರೆಡ್ ಥೀಮ್‌ನಲ್ಲಿ ರಿಸೆಪ್ಷನ್ ಹಾಲ್ ಡೆಕೋರೇಟ್‌ ಆಗಿದೆ.

ಆರತಕ್ಷತೆಯಲ್ಲಿ ವಿಶೇಷವಾದ ಬ್ಯಾಂಡ್ ಮ್ಯೂಸಿಕ್ ಇರಲಿದೆ.

ಸಂಜೆ 7 ಗಂಟೆಗೆ ಶುರುವಾಗಲಿರುವ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಗಣ್ಯರಿಗೆ ವಿಶೇಷ ಆಸನಗಳನ್ನು ರೆಡಿ ಮಾಡಲಾಗಿದೆ.

ಮದುವೆ ಮಂಟಪಕ್ಕೆ ಆಗಮಿಸಿದ ಚಂದನ್ ಶೆಟ್ಟಿ ಕಂಗೊಳಿಸಿದ್ದು ಹೀಗೆ

ಮದುವೆ ಮಂಟಪಕ್ಕೆ ಅಳಿಯನನ್ನ ಸ್ವಾಗತಿಸಿದ ನಿವೇದಿತಾ ತಾಯಿ

ಶೆಟ್ಟಿ ಸಂಪ್ರದಾಯದಲ್ಲಿ ಮದುವೆ ಶಾಸ್ತ್ರ ನಡೆಯಲಿದೆ.

5 ಗಂಟೆ ಸುಮಾರಿಗೆ ವರ ಪೂಜೆ ಶುರುವಾಗಲಿದೆ ಆನಂತರ  ಕಂಕಣ ಕಟ್ಟುವ ಶಾಸ್ತ್ರ.

loader