MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಶಕುನಿಮಾಮನ ಎಡವಟ್ಟು, ಇನ್ನು ಮಿಂಚು ಕಥೆ ಮುಗೀತು! ಆಗಬಾರದ್ದು ಆಗೋಯ್ತು

Amruthadhaare Serial: ಶಕುನಿಮಾಮನ ಎಡವಟ್ಟು, ಇನ್ನು ಮಿಂಚು ಕಥೆ ಮುಗೀತು! ಆಗಬಾರದ್ದು ಆಗೋಯ್ತು

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್-ಭೂಮಿಕಾ ಮಿಂಚುವನ್ನು ದತ್ತು ನೀಡಲು ಯೋಚಿಸುತ್ತಿರುವಾಗ, ಜೈದೇವನಿಗೆ ಆಘಾತಕಾರಿ ಸತ್ಯವೊಂದು ತಿಳಿಯುತ್ತದೆ. ಅಪಹೃತ ಲಕ್ಷ್ಮೀಕಾಂತನಿಂದ ಆಕಸ್ಮಿಕವಾಗಿ ಹೊರಬಿದ್ದ ಮಾತಿನಿಂದ, ಮಿಂಚು ಗೌತಮ್-ಭೂಮಿಕಾಳ ಸ್ವಂತ ಮಗಳು ಎಂಬ ರಹಸ್ಯ ಜೈದೇವನಿಗೆ ಗೊತ್ತಾಗುತ್ತದೆ.

1 Min read
Author : Suchethana D
Published : May 30 2026, 04:24 PM IST
Share this Photo Gallery
  • FB
  • TW
  • Linkdin
  • Whatsapp
15
ಮಿಂಚು ರಹಸ್ಯ
Image Credit : Zee Kannada Instagram

ಮಿಂಚು ರಹಸ್ಯ

ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಮಿಂಚು ಸ್ಟೋರಿ ನಡೆಯುತ್ತಿದೆ. ಈಕೆ ತಮ್ಮದೇ ಮಗಳು ಎನ್ನುವ ಸತ್ಯ ಇನ್ನೂ ಲಕ್ಷ್ಮೀಕಾಂತ ಬಿಟ್ಟರೆ ಯಾರಿಗೂ ಗೊತ್ತಿಲ್ಲ, ಸ್ವತಃ ಗೌತಮ್​ ಮತ್ತು ಭೂಮಿಕಾಗೂ ಗೊತ್ತಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮಿಂಚು ದತ್ತು
Image Credit : zee5

ಮಿಂಚು ದತ್ತು

ಅತ್ತ ಮಹಿಮಾ ಮಗು ಕಳೆದುಕೊಂಡು ದುಃಖಿಸುತ್ತಿರುವ ಕಾರಣದಿಂದ ಮನಸ್ಸಿಲ್ಲದ ಮನಸ್ಸಿನಿಂದ ಮಿಂಚುವನ್ನು ಅವಳಿಗೆ ದತ್ತು ಕೊಡುವ ಬಗ್ಗೆ ಗೌತಮ್​, ಭೂಮಿಕಾ ಚಿಂತಿಸುತ್ತಿದ್ದಾರೆ.

Related Articles

Related image1
ಇಲ್ಲಿ ಎಷ್ಟು ನೀಚರಿದ್ದಾರೆ ಎಂದ್ರೆ- ಕನ್ನಡ ಸೀರಿಯಲ್​ ಇಂಡಸ್ಟ್ರಿಯ ಕರಾಳ ಮುಖ ಬಿಚ್ಚಿಟ್ಟ Bigg Boss ಧ್ರುವಂತ್​
Related image2
Bigg Boss ನಾಯಿ ಸತೀಶ್​, ಇನ್ಮುಂದೆ ತೋಳ ಸತೀಶ್​- ಹೊಸ ಅವತಾರದ ಬಗ್ಗೆ ಹೇಳಿದ್ದೇನು
35
ಪಾರ್ಥನಿಂದ ವಿಷ್ಯ
Image Credit : Zee Kannada Instagram

ಪಾರ್ಥನಿಂದ ವಿಷ್ಯ

ಈ ಬಗ್ಗೆ ಪಾರ್ಥ, ಜೈದೇವನಿಗೆ ವಿಷಯ ತಿಳಿಸುತ್ತಾನೆ. ಆಗಲೇ ಜೈದೇವ ಮಿಂಚುವಿಗೆ ಒಂದು ಗತಿ ಕಾಣಿಸಲು ಪ್ಲ್ಯಾನ್​ ಮಾಡುತ್ತಿರುತ್ತಾನೆ.

45
ಬಾಯ್ಬಿಟ್ಟ ಶಕುನಿಮಾಮಾ
Image Credit : Zee Kannada Instagram

ಬಾಯ್ಬಿಟ್ಟ ಶಕುನಿಮಾಮಾ

ಈ ಬಗ್ಗೆ ತಾನು ಕಿಡ್​ನ್ಯಾಪ್​ ಮಾಡಿ ಕಟ್ಟಿಹಾಕಿರುವ ಲಕ್ಷ್ಮೀಕಾಂತನಿಗೆ ದತ್ತು ಕೊಡುವ ವಿಷಯವನ್ನು ಜೈದೇವ ಹೇಳುತ್ತಾನೆ. ಆಗ ಲಕ್ಷ್ಮೀಕಾಂತ ಅಯ್ಯೋ ಇದೇನಾಗೋಯ್ತು, ಸ್ವಂತ ಮಗು ಮತ್ತೆ ದೂರವಾಗ್ತಾಳಾ ಎಂದು ಮಾತಾಡಿಕೊಳ್ಳುವಾಗ ಅದು ಜೈದೇವನ ಕಿವಿಗೆ ಬೀಳುತ್ತದೆ.

55
ಅಸಲಿ ವಿಷ್ಯ ತಿಳಿದೋಯ್ತು
Image Credit : Zee Kannada Instagram

ಅಸಲಿ ವಿಷ್ಯ ತಿಳಿದೋಯ್ತು

ಲಕ್ಷ್ಮೀಕಾಂತನ ಕೊರಳ ಪಟ್ಟಿ ಹಿಡಿದು ಕೇಳಿದಾಗ, ಆತ ಏನಿಲ್ಲ ಏನಿಲ್ಲ ಎಂದರೂ ಜೈದೇವ್​ಗೆ ಅಸಲಿ ವಿಷ್ಯ ತಿಳಿದೇ ಬಿಡುತ್ತದೆ. ಅಲ್ಲಿಗೆ ಇನ್ನು ಮಿಂಚು ಕಥೆ ಮುಗಿದ ಹಾಗೆ. ಮಿಂಚುನೇ ಗೌತಮ್​ ಪಾಲಿಗೆ ವಿಲನ್ ಆಗೋ ಹಾಗೆ ಜೈದೇವ್​ ತಲೆತಿರುಗಿಸಿದರೂ ಅಚ್ಚರಿ ಏನಿಲ್ಲ. ಒಟ್ಟಿನಲ್ಲಿ ಕಥೆ ಬೇರೆಯದ್ದೇ ರೂಪ ಪಡೆಯುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಮನರಂಜನಾ ಸುದ್ದಿ
ಟಿವಿ ಶೋ
ಸಂಬಂಧಗಳು

Latest Videos
Recommended Stories
Recommended image1
'ರವಿಮಾಮ..' ಎಂದೇ ರವಿಚಂದ್ರನ್‌ಗೆ ಬರ್ತ್‌ಡೇ ವಿಶ್‌ ಮಾಡಿದ ಗೌರಿ ಶ್ರುತಿ
Recommended image2
Bigg Boss ನಾಯಿ ಸತೀಶ್​, ಇನ್ಮುಂದೆ ತೋಳ ಸತೀಶ್​- ಹೊಸ ಅವತಾರದ ಬಗ್ಗೆ ಹೇಳಿದ್ದೇನು
Recommended image3
ಹೊಸ ವಿಡಿಯೋ ಮೂಲಕ ಅಭಿಮಾನಿಗಳಿಗೆ ಹಬ್ಬ ನೀಡಿದ ನಿವೇದಿತಾ ಗೌಡ
Related Stories
Recommended image1
ಇಲ್ಲಿ ಎಷ್ಟು ನೀಚರಿದ್ದಾರೆ ಎಂದ್ರೆ- ಕನ್ನಡ ಸೀರಿಯಲ್​ ಇಂಡಸ್ಟ್ರಿಯ ಕರಾಳ ಮುಖ ಬಿಚ್ಚಿಟ್ಟ Bigg Boss ಧ್ರುವಂತ್​
Recommended image2
Bigg Boss ನಾಯಿ ಸತೀಶ್​, ಇನ್ಮುಂದೆ ತೋಳ ಸತೀಶ್​- ಹೊಸ ಅವತಾರದ ಬಗ್ಗೆ ಹೇಳಿದ್ದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved