ಅಭಿಮಾನಿಗಳೆದೆಯಲ್ಲಿ ಚಿಟ್ಟೆ ಹಾರಿಸಿದ ಮನೆಮಗಳು ಸನ್ನಿಧಿಯ ಬೋಲ್ಡ್ ಅವತಾರ!

First Published 28, Feb 2020, 11:42 PM

ಅಗ್ನಿಸಾಕ್ಷಿ ಸನ್ನಿಧಿ ಅಲಿಯಾಸ್​ ವೈಷ್ಣವಿ ಗೌಡ ಬೋಲ್ಡ್​ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಪಾರದರ್ಶಕ ಡ್ರೆಸ್ ನಲ್ಲಿ ಮಿಂಚಿರುವ ಕಿರುತೆರೆ ಕಲಾವಿದೆ ಸದ್ಯಕ್ಕೆ ಹಾಟ್ ಫೆವರೇಟ್.

ಸುದೀರ್ಘ ಕಾಲ ಕಿರುತೆರೆಯಲ್ಲಿ ಪ್ರಸಾರವಾದ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ

ಸುದೀರ್ಘ ಕಾಲ ಕಿರುತೆರೆಯಲ್ಲಿ ಪ್ರಸಾರವಾದ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ

ವೈಷ್ಣವಿ ಗೌಡ ಮತ್ತು ವಿಜಯ್ ಸೂರ್ಯ ಕೆಮೆಸ್ಟ್ರಿ ಕಿರುತೆರೆಯಲ್ಲಿ ಇತಿಹಾಸ ನಿರ್ಮಿಸಿತ್ತು.

ವೈಷ್ಣವಿ ಗೌಡ ಮತ್ತು ವಿಜಯ್ ಸೂರ್ಯ ಕೆಮೆಸ್ಟ್ರಿ ಕಿರುತೆರೆಯಲ್ಲಿ ಇತಿಹಾಸ ನಿರ್ಮಿಸಿತ್ತು.

ಬೋಲ್ಡ್ ಪೋಟೋ ಶೂಟ್ ಮಾಡಿಸಿಕೊಂಡ ನಟಿ

ಬೋಲ್ಡ್ ಪೋಟೋ ಶೂಟ್ ಮಾಡಿಸಿಕೊಂಡ ನಟಿ

ಇತ್ತೀಚೆಗಷ್ಟೆ ಧಾರಾವಾಹಿ ಮುಕ್ತಾಯವಾಗಿತ್ತು.

ಇತ್ತೀಚೆಗಷ್ಟೆ ಧಾರಾವಾಹಿ ಮುಕ್ತಾಯವಾಗಿತ್ತು.

ಕಿರುತೆರೆ ಮಾತ್ರವಲ್ಲದೆ ಕೆಲ ಸಮಯ ನಿರೂಪಣೆಯಲ್ಲಿಯೂ ಕಾಣಿಸಿಕೊಂಡಿದ್ದರು.

ಕಿರುತೆರೆ ಮಾತ್ರವಲ್ಲದೆ ಕೆಲ ಸಮಯ ನಿರೂಪಣೆಯಲ್ಲಿಯೂ ಕಾಣಿಸಿಕೊಂಡಿದ್ದರು.

ಬಿಳಿ ಪಾರದರ್ಶಕ ಡ್ರೆಸ್ ನಲ್ಲಿ ಮಿಂಚಿದ್ದಾರೆ

ಬಿಳಿ ಪಾರದರ್ಶಕ ಡ್ರೆಸ್ ನಲ್ಲಿ ಮಿಂಚಿದ್ದಾರೆ

ತಮ್ಮ ಮುಗ್ಧತೆಯಿಂದಲೇ ಹೆಂಗಳೆಯರ ಮನಗೆದ್ದವರು.

ತಮ್ಮ ಮುಗ್ಧತೆಯಿಂದಲೇ ಹೆಂಗಳೆಯರ ಮನಗೆದ್ದವರು.

loader