ಕಾಶ್ಮೀರದಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿರುವ ಕಿರುತೆರೆ ನಟಿ ದೀಪ್ತಿ ಮಾನೆ!
ಕನ್ನಡ ಹಾಗೂ ತೆಲುಗು ಧಾರಾವಾಹಿಯಲ್ಲಿ ಮಿಂಚುತ್ತಿರುವ ನಟಿ ದೀಪ್ತಿ ಮಾನೆ ಕೆಲವು ದಿನಗಳಿಂದ ಕಾಶ್ಮೀರದಲ್ಲಿ ಸಮಯ ಕಳೆಯುತ್ತಿದ್ದಾರೆ. ಫೋಟೋಕೃಪೆ: ದೀಪ್ತಿ ಇನ್‌ಸ್ಟಾಗ್ರಾಂ ಪೇಜ್
18

ಬಿಎಸ್ಸಿ ಇನ್ ಫ್ಯಾಷನ್ ಡಿಸೈನಿಂಗ್ ಪದವೀಧರೆ ದೀಪ್ತಿ.

28

ದೀಪ್ತಿಗೆ ಫುಡ್ ಆ್ಯಂಡ್ ಟ್ರಾವಲ್ ಅಂದ್ರೆ ತುಂಬಾನೇ ಇಷ್ಟ ಪಡುತ್ತಾರೆ.

38

ತೆಲುಗು ಧಾರಾವಾಹಿಯಲ್ಲಿ ಅಭಿನಯಿಸುತ್ತಾ ಕೊಂಚ ಬ್ರೇಕ್ ತೆಗೆದುಕೊಂಡು ಟ್ರಾವಲ್ ಮಾಡಿದ್ದಾರೆ.

48

ಇನ್‌ಸ್ಟಾಗ್ರಾಂನಲ್ಲಿ ಕಾಶ್ಮೀರದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

58

ಹಿಮಾದಲ್ಲಿ ಎಂಜಾಯ್ ಮಾಡುತ್ತಾ ಫೋಟೋಗೆ ಪೋಸ್ ನೀಡಿದ್ದಾರೆ.

68

98.8 ಸಾವಿರ ಫಾಲೋವರ್ಸ್ ಹೊಂದಿದ್ದಾರೆ.

98.8 ಸಾವಿರ ಫಾಲೋವರ್ಸ್ ಹೊಂದಿದ್ದಾರೆ.
78

'ನಮ್ಮೂರು ಹೈಕ್ಲು' ಹಾಗೂ ಹಿಂಗ್ಯಾಕೆ ಕನ್ನಡ' ಚಿತ್ರದಲ್ಲಿ ದೀಪ್ತಿ ಅಭಿನಯಿಸಿದ್ದಾರೆ.

88

ದೀಪಿ ಸದಾ ನಗು ಮುಖದ ಹುಡುಗಿ ಎಂದೂ ಕೋಪಕ್ಕೆ ಜಾಗವಿಲ್ಲ.

Latest Videos