ಒಬ್ಬಳೇ ಓಡಾಡೋದನ್ನು ಕಲಿಯೋಕೆ ಸೋಲೋ ಟ್ರಿಪ್ ಹೋದ್ರಂತೆ ಅನುಪಮಾ ಗೌಡ!
ಕಿರುತೆರೆ ಹಾಗೂ ಹಿರಿತೆರೆ ಎರಡಕ್ಕೂ ಚಿರಪರಿಚಿತ ಹೆಸರು ಅನುಪಮಾ ಗೌಡ. ಈಗ ಅವರು ಒಂದಷ್ಟು ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಸೋಲೋ ಟ್ರಿಪ್ ಮೂಲಕ ವಿಯೆಟ್ನಾಂ ದೇಶ ಸುತ್ತುತ್ತಿದ್ದಾರೆ. ಅಲ್ಲಿನ ಹನಾಯ್, ಹೋಚಿಮಿನ್ ಸೇರಿದಂತೆ ಐದಾರು ನಗರಗಳ ಜತೆಗೆ ಅನೇಕ ರಮಣೀಯ ತಾಣಗಳನ್ನು ಸುತ್ತಾಡಿದ್ದಾರೆ. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ.
110

ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಸೋಲೋ ಟ್ರಿಪ್ ಫೋಟೋಗಳಿವು.

210
'ಅಕ್ಕ' ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

310
ದಿಢೀರನೇ ಟಿಕೆಟ್ ಬುಕ್ ಮಾಡಿಕೊಂಡು ವಿಯೆಟ್ನಾಂಗೆ ತೆರಳಿದ್ದಾರೆ.

410
8 ದಿನಗಳ ಕಾಲ ಏಕಾಂಗಿಯಾಗಿ ತಿರುಗಾಡಿದ್ದಾರೆ
8 ದಿನಗಳ ಕಾಲ ಏಕಾಂಗಿಯಾಗಿ ತಿರುಗಾಡಿದ್ದಾರೆ
510
ವಿದೇಶಕ್ಕೆ ತೆರಳಿದರೂ ಅನ್ನ,ಸಾಂಬರ್ ಹಾಗೂ ಮುದ್ದೆ ಸೇವಿಸುತ್ತಿದ್ದರು.

610
ಮೊದಲು ಅಲ್ಲಿ ಭಾಷೆ ತೊಂದರೆ ಆಗುತ್ತಿತ್ತು. ಆ ನಂತರ ಗೈಡ್ ಸಹಾಯದಿಂದ ಸುತ್ತಾಡಿದರು.

710
ಈ ಹಿಂದೆ ಸ್ನೇಹಿತೆ ಕೃಷಿ ಹಾಗೂ ಶೃತಿ ಜೊತೆ ಬಾಲಿಗೆ ತೆರಳಿದ್ದರು

810
ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

910
'ಆ ಕರಾಳ ರಾತ್ರಿ' ಚಿತ್ರ ವೃತ್ತಿ ಜೀವನದಲ್ಲಿ ಬ್ರೇಕ್ ನೀಡಿತ್ತು

1010
ಅನುಪಮಾ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ Active ಆಗಿರುತ್ತಾರೆ.

Latest Videos