ರಾಜ್ಯದೆಲ್ಲೆಡೆ ವೀಕೆಂಡ್ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ : ಮನೆಯಲ್ಲೇ ಬೆಚ್ಚಗೆ ಕೂತ ಮಂದಿ
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಇದೆ. ಬ್ಯುಸಿ ನಗರಗಳೆಲ್ಲಾ ಬಣಗುಡುತ್ತಿವೆ. ಸದಾ ಗಿಜಿಗುಡತ್ತಿದ್ದ ರಸ್ತೆಗಳು ಖಾಲಿಯಾಗಿವೆ. ಕಣ್ಣು ಹಾಯಿಸಿದಷ್ಟು ದೂರವೂ ವಾಹನ, ಜನರ ಸುಳಿವಿಲ್ಲ. ವೈರಸ್ ಮಹಾಮಾರಿ ಜನರನ್ನು ಮನೆಯಲ್ಲೇ ಕೂರುವಂತೆ ಮಾಡಿದೆ. ರಾಜ್ಯದ ಹಲವು ನಗರಗಳು ಈ ವೀಕೆಂಡ್ ಕರ್ಫ್ಯೂ ಟೈಂನಲ್ಲಿ ಹೇಗಿದೆ..? ನೀವು ಒಮ್ಮೆ ರಾಜ್ಯದ ಹಲವು ನಗರಗಳತ್ತ ಕಣ್ಣು ಹಾಯಿಸಿ

ವಿಜಯಪುರದಲ್ಲಿ ವೀಕೆಂಡ್ ಕರ್ಫ್ಯೂ - ಬಣಗುಡುತ್ತಿರುವ ರಸ್ತೆಗಳು

ವಿಜಯಪುರದಲ್ಲಿ ವೀಕೆಂಡ್ ಕರ್ಫ್ಯೂ - ಬಣಗುಡುತ್ತಿರುವ ರಸ್ತೆಗಳು

ಹಾವೇರಿಯಲ್ಲಿ ಕಂಡು ಬಂದ ವೀಕೆಂಡ್ ಕರ್ಫ್ಯೂ ದೃಶ್ಯಾವಳಿ - ರಸ್ತೆಯಲ್ಲಿ ನಿಂತ ಪೊಲೀಸ್ ಸಿಬ್ಬಂದಿ

ಹಾವೇರಿಯಲ್ಲಿ ಕಂಡು ಬಂದ ವೀಕೆಂಡ್ ಕರ್ಫ್ಯೂ ದೃಶ್ಯಾವಳಿ - ರಸ್ತೆಯಲ್ಲಿ ನಿಂತ ಪೊಲೀಸ್ ಸಿಬ್ಬಂದಿ

ಮಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಅಂಗಡಿ ಮುಂಗಟ್ಟು ಬಂದ್

ಮಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಅಂಗಡಿ ಮುಂಗಟ್ಟು ಬಂದ್

ಹಾವೇರಿ ನಗರದಲ್ಲಿ ಸಂಪೂರ್ಣ ಬಂದ್ ಆಗಿರುವ ಅಂಗಡಿ ಮುಂಗಟ್ಟುಗಳು

ಹಾವೇರಿ ನಗರದಲ್ಲಿ ಸಂಪೂರ್ಣ ಬಂದ್ ಆಗಿರುವ ಅಂಗಡಿ ಮುಂಗಟ್ಟುಗಳು

ಸದಾ ಗಿಜಿಗುಡುತ್ತಿದ್ದ ಬೆಂಗಳೂರು ಇಂದು ಸಂಪೂರ್ಣ ಸ್ತಬ್ದವಾಗಿದೆ. ಜನ ಸಂಚಾರ ವಾಹನ ಸಂಚಾರವಿಲ್ಲದೆ ರಸ್ತೆಗಳು ಬಣಗುಡುತ್ತಿವೆ.

ಸದಾ ಗಿಜಿಗುಡುತ್ತಿದ್ದ ಬೆಂಗಳೂರು ಇಂದು ಸಂಪೂರ್ಣ ಸ್ತಬ್ದವಾಗಿದೆ. ಜನ ಸಂಚಾರ ವಾಹನ ಸಂಚಾರವಿಲ್ಲದೆ ರಸ್ತೆಗಳು ಬಣಗುಡುತ್ತಿವೆ.

ವಿಧಾನ ಸೌಧದ ಬಳಿಯಲ್ಲಿ ಖಾಲಿಯಾದ ರಸ್ತೆಯಲ್ಲಿ ಆಂಬುಲೆನ್ಸ್ - ಕೋವಿಡ್ ಕರಾಳತೆ

ವಿಧಾನ ಸೌಧದ ಬಳಿಯಲ್ಲಿ ಖಾಲಿಯಾದ ರಸ್ತೆಯಲ್ಲಿ ಆಂಬುಲೆನ್ಸ್ - ಕೋವಿಡ್ ಕರಾಳತೆ

ಮಂಗಳೂರಿನಲ್ಲಿ ಖಾಲಿಯಾದ ರಸ್ತೆಯಲ್ಲಿ ನಿಂತಿರುವ ಬಸ್, ವೀಕೆಂಡ್ ಕರ್ಫ್ಯೂ ಸಂಪೂರ್ಣ ಯಶಸ್ವಿ

ಮಂಗಳೂರಿನಲ್ಲಿ ಖಾಲಿಯಾದ ರಸ್ತೆಯಲ್ಲಿ ನಿಂತಿರುವ ಬಸ್, ವೀಕೆಂಡ್ ಕರ್ಫ್ಯೂ ಸಂಪೂರ್ಣ ಯಶಸ್ವಿ

ಯಾದಗಿರಿಯಲ್ಲಿ ವೀಕೆಂಡ್ ಕರ್ಫ್ಯೂನಿಂದ ಕಾಲಿಯಾದ ರಸ್ತೆಯಲ್ಲಿ ಕಂಡ ವಿರಳಾತಿ ವಿರಳ ವಾಹನ

ಯಾದಗಿರಿಯಲ್ಲಿ ವೀಕೆಂಡ್ ಕರ್ಫ್ಯೂನಿಂದ ಕಾಲಿಯಾದ ರಸ್ತೆಯಲ್ಲಿ ಕಂಡ ವಿರಳಾತಿ ವಿರಳ ವಾಹನ

ಫುಲ್ ಖಾಲಿಯಾಗಿರುವ ಯಾದಗಿರಿ ನಗರದ ಸರ್ಕಲ್

ಫುಲ್ ಖಾಲಿಯಾಗಿರುವ ಯಾದಗಿರಿ ನಗರದ ಸರ್ಕಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ