KRS ರೈಲ್ವೆ ನಿಲ್ದಾಣದಿಂದ ಏರ್‌ಪೋರ್ಟ್‌ಗೆ ರೈಲು..! ಇಲ್ನೋಡಿ ಫೋಟೋಸ್
ಕೆಎಸ್ಆರ್ ಬೆಂಗಳೂರು ಟು ದೇವನಹಳ್ಳಿ ಡೆಮು ರೈಲು ಸೇವೆ | ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ ಪ್ರಪ್ರಥಮ ಉಪನಗರ ರೈಲು ಸೇವೆ
19

ಕೆಎಸ್ಆರ್ ಬೆಂಗಳೂರು ಟು ದೇವನಹಳ್ಳಿ ಡೆಮು ರೈಲು ಸೇವೆ ಆರಂಭವಾಗಿದೆ.

29

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ ಪ್ರಪ್ರಥಮ ಉಪನಗರ ರೈಲು ಸೇವೆ ಆರಂಭಿಸಿದೆ

39

ಈ ಮೂಲಕ 10 ರೂಪಾಯಿ ಟಿಕೆಟ್‌ನಲ್ಲಿ ರೈಲಿನಿಂದ ಏರ್ಪೋರ್ಟ್‌ಗೆ ಪ್ರಯಾಣಿಸಬಹುದಾಗಿದೆ.

49

ಕೇಂದ್ರ ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಪ್ರಯಾಣಿಸಲಿದೆ

59

ಅಂತರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಬೆಳಗಿನಜಾವ 4.45ಕ್ಕೆ ರೈಲು ಹೊರಟಿದೆ.

69

ವಿಮಾನ ನಿಲ್ದಾಣಕ್ಕೆ 2 ಕಿ ಮಿ ದೂರದಲ್ಲಿ ಹಾಲ್ಟ್ ಸ್ಟೇಷನ್ ವ್ಯವಸ್ಥೆ ಇದೆ.

79

ಕೇಂದ್ರ ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಾಗಲಿದೆ.

89

ಕೆಂಬಣ್ಣದ ಹೊಸ ರೈಲಿನ ಮೊದಲ ದಿನದ ಸೇವೆ

ಕೆಂಬಣ್ಣದ ಹೊಸ ರೈಲಿನ ಮೊದಲ ದಿನದ ಸೇವೆ
99

ರೈಲಿನ ಪ್ರತಿ ಬೋಗಿಯು 84 ಆಸನಗಳು ಸೇರಿ 325 ಪ್ರಯಾಣಿಕರ ಸಾಮರ್ಥ್ಯ ಹೊಂದಿರುತ್ತವೆ. ಮೋಟಾರು ಕಾರುಗಳ ಸಾಮರ್ಥ್ಯ 55 ಆಸನಗಳು ಸೇರಿ 226 ಮಂದಿ ಪ್ರಯಾಣಿಸಬಹುದಾಗಿದೆ.

Latest Videos