ಸಿಎಂಗೆ ದಸರಾ ಆಹ್ವಾನ ನೀಡಲು ಬರಲಿಲ್ಲ ಡಿಸಿ ರೋಹಿಣಿ ಸಿಂಧೂರಿ

First Published 12, Oct 2020, 10:59 AM

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಅವರನ್ನು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಆಹ್ವಾನ ನೀಡಿದರು.

ಸಿಎಂಗೆ ದಸರಾ ಆಹ್ವಾನ ನೀಡಲು ಬರಲಿಲ್ಲ ಡಿಸಿ ರೋಹಿಣಿ ಸಿಂಧೂರಿ

ಸಿಎಂಗೆ ದಸರಾ ಆಹ್ವಾನ ನೀಡಲು ಬರಲಿಲ್ಲ ಡಿಸಿ ರೋಹಿಣಿ ಸಿಂಧೂರಿ

ದಸರಾಗೆ ಸಿಎಂಗೆ ಆಹ್ವಾನ ನೀಡಲು ಮೈಸೂರು ಜಿಲ್ಲಾಧಿಕಾರಿ ಗೈರು

ಶಿಷ್ಟಾಚಾರದಂತೆ ಜಿಲ್ಲಾಧಿಕಾರಿಗಳು ಕೂಡ ಆಹ್ವಾನ ಉಪಸ್ಥಿತರಿರಬೇಕು..

ಪ್ರತಿವರ್ಷ ಜಿಲ್ಲಾಡಳಿತದಿಂದ ದಸರಾ ಆಹ್ವಾನ ನೀಡುವಾಗ ಜಿಲ್ಲಾಧಿಕಾರಿಗಳು ಹಾಜರಿರ್ತಿದ್ರು..

ಆದ್ರೆ ಸಿಎಂ ಬಿಎಸ್‌ವೈಗೆ ದಸರಾ ಆಹ್ವಾನ ನೀಡುವಾಗ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗೈರು..

ಕೋವಿಡ್ ಹಿನ್ನೆಲೆ ಸರಳ ದಸರಾ ಆಚರಣೆ

ಕೋವಿಡ್ ಹಿನ್ನೆಲೆ ಸರಳ ದಸರಾ ಆಚರಣೆ

loader