ಬಿಜೆಪಿ ನಾಯಕರ ಯೋಗಾಸನದ ಫೋಟೋಸ್‌

First Published 21, Jun 2020, 12:04 PM

ಬೆಂಗಳೂರು(ಜೂ.21): ಇಂದು ಜಗತ್ತಿನಾದ್ಯಂತ ವಿಶ್ವ ಯೋದ ದಿನವನ್ನ ಅಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರೂ ಕೂಡ ಯೋಗ ಮಾಡುವ ಮೂಲಕ ಯೋಗ ದಿನವನ್ನ ಆಚರಿಸಿದ್ದಾರೆ. ನಿರಂತರವಾಗಿ ಯೋಗ ಮಾಡುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ ಜನರಿಗೆ ತಿಳಿ ಹೇಳಿದ್ದಾರೆ.

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಯೋಗ ಸಹಾಯ ಮಾಡುತ್ತದೆ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ತಮ್ಮ ಶಿವಮೊಗ್ಗದ ನಿವಾಸದಲ್ಲಿ ಕುಟುಂಬ ಸದಸ್ಯರ ಜೊತೆ ಯೋಗ ದಿನಾಚರಣೆ ಆಚರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್‌ ಈಶ್ವರಪ್ಪ

ಯೋಗಾಭ್ಯಾಸ ಮಾಡಿದ ಸಚಿವರಾದ ಬಿ ಸಿ ಪಾಟೀಲ್ ಹಾಗೂ ಎಸ್.ಟಿ. ಸೋಮಶೇಖರ್

ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಅವರ ಪುತ್ರಿಯಿಂದ ಯೋಗ ದಿನ ಆಚರಣೆ

ಕೋವಿಡ್ ಹಿನ್ನಲೆ ಸಾರ್ವಜನಿಕ ಕಾರ್ಯಕ್ರಮ ಭಾಗಿಯಾಗದೇ ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲಲ್ಇರುವ ಸಚಿವ ಬಿ ಸಿ ಪಾಟೀಲ್ ಮನೆಯಲ್ಲೇ ಯೋಗ ದಿನ ಆಚರಿಸಿದ ಸಚಿವರು

ಸರ್ವರಿಗೂ ವಿಶ್ವ ಯೋಗ ದಿನದ ಶುಭಾಶಯಗಳು: ಸಚಿವ ಜಗದೀಶ್‌ ಶೆಟ್ಟರ್

ಭಾರತೀಯ ಮೂಲ ಪರಂಪರೆಯ ಯೋಗಾಭ್ಯಾಸವು ನಮಗೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರಲು ಹೆಚ್ಚು ಸಹಕಾರಿಯಾಗಿದೆ. ಆರೋಗ್ಯಯುತ ಜೀವನಕ್ಕಾಗಿ ಎಲ್ಲರೂ ಯೋಗಾಭ್ಯಾಸ ರೂಢಿಸಿಕೊಳ್ಳಿ

ದೇಹದ ಸರ್ವಾಂಗೀಣ ಸ್ವಾಸ್ಥ್ಯಕ್ಕೆ ಯೋಗ ಸಹಕಾರಿ. ಆರೋಗ್ಯವಂತ ಕಾಯ, ಮನಸ್ಸಿಗೆ ಯೋಗ ಉಪಯುಕ್ತ. ಯೋಗಾಭ್ಯಾಸದ ಮೂಲಕ ಹೊಸಜೀವನ ಶೈಲಿ ರೂಢಿಸಿಕೊಳ್ಳೋಣ: ಆರೋಗ್ಯ ಸಚಿವ ಬಿ. ಶ್ರೀರಾಮುಲು

ಮಹಾಮಾರಿ ಕೊರೋನಾ ವಿರುದ್ಧ ಹೋರಾಡಲು ಯೋಗ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಯೋಗವನ್ನು ನಮ್ಮ ಜೀವನದ ನಿಯಮಿತ ಭಾಗವನ್ನಾಗಿ ಮಾಡೋಣ ಮತ್ತು ಆರೋಗ್ಯಕರ ರಾಷ್ಟ್ರವನ್ನು ನಿರ್ಮಿಸೋಣ

ರಾಜಭವನದ ಎದುರು ಯೋಗ ಮಾಡುವ ಮೂಲ ಯೋಗದ ಮಹತ್ವ ಸಾರಿದ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌

loader