ಕೊರೋನಾ ವಾರಿಯರ್ಸ್ ಸಹಾಯಕ್ಕೆ ನಿಂತ ಮೆಕಾನಿಕ್ಸ್: ಇವರ ಕೆಲ್ಸಕ್ಕೆ ಸೆಲ್ಯೂಟ್
ಕೊರೋನಾ ಸೋಂಕಿತರನ್ನು ಬದುಕಿಸಲು ತಮ್ಮ ಜೀವದ ಹಂಗು ತೊರೆದು ಹಗಲಿರುಳು ದುಡಿಯುತ್ತಿದ್ದಾರೆ ನಮ್ಮ ವೈದ್ಯರು, ದಾದಿಯರು ಹಾಗೂ ಆರೋಗ್ಯ ಸಿಬ್ಬಂದಿ ಮನೆಗಳಿಗೆ ಹೋಗುವಂತಿಲ್ಲ, ಕುಟುಂಬದೊಂದಿಗೆ ಬೆರೆಯುವಂತಿಲ್ಲ, ಮಕ್ಕಳನ್ನೂ ಕಾಣುವಂತಿಲ್ಲ. ತಮ್ಮ ಮನೆ–ಕುಟುಂಬ ಬಿಟ್ಟು ಕೊರೋನಾ ವಿರುದ್ಧ ಹೋರಾಟದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರು ಕೂಡ ಕಾಲಿಗೆ ಚಕ್ರಕಟ್ಟಿಕೊಂಡು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತಿದ್ದಾರೆ. ಇದೀಗ ಇವರಗಳ ಸಹಾಯಕ್ಕೆ ಮೆಕಾನಿಕ್ಸ್ ನಿಂತಿದ್ದಾರೆ.
18

ಕೊರೋನಾ ವಾರಿಯರ್ಸ್ ವಾಹನಗಳಿಗೆ ಫ್ರಿಯಾಗಿ ಬ್ರೇಕ್ ಡೌನ್ ಸರ್ವಿಸ್ ನೀಡುತ್ತಿರುವ ಮೆಕಾನಿಕ್ಸ್
ಕೊರೋನಾ ವಾರಿಯರ್ಸ್ ವಾಹನಗಳಿಗೆ ಫ್ರಿಯಾಗಿ ಬ್ರೇಕ್ ಡೌನ್ ಸರ್ವಿಸ್ ನೀಡುತ್ತಿರುವ ಮೆಕಾನಿಕ್ಸ್
28
ಭಾರತ್ ಲಾಕ್ ಡೌನ್ ಹಿನ್ನೆಲೆಯಲ್ಲಿ ವರ್ಕ್ ಷಾಪ್ ಕ್ಲೋಸ್ ಆಗಿದ್ದು, ಇಂತಹ ಸಂದರ್ಭದಲ್ಲಿ ಉಚಿತ ಸರ್ವಿಸ್ ಕೊಡುತ್ತಿದ್ದಾರೆ
ಭಾರತ್ ಲಾಕ್ ಡೌನ್ ಹಿನ್ನೆಲೆಯಲ್ಲಿ ವರ್ಕ್ ಷಾಪ್ ಕ್ಲೋಸ್ ಆಗಿದ್ದು, ಇಂತಹ ಸಂದರ್ಭದಲ್ಲಿ ಉಚಿತ ಸರ್ವಿಸ್ ಕೊಡುತ್ತಿದ್ದಾರೆ
38
ಪೊಲೀಸ್, ಬಿಬಿಎಂಪಿ, ಡಾಕ್ಟರ್ಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವಾಹನಗಳಿಗೆ ಸರ್ವಿಸ್
ಪೊಲೀಸ್, ಬಿಬಿಎಂಪಿ, ಡಾಕ್ಟರ್ಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವಾಹನಗಳಿಗೆ ಸರ್ವಿಸ್
48
ಬೈಕ್ ಗಳು ರೋಡಲ್ಲಿ ಕೆಟ್ಟು ನಿಂತರೇ ಕೂಡಲೇ ಸ್ಥಳಕ್ಕೆ ದಾವಿಸಿ ಉಚಿತವಾಗಿ ಸೇವೆ ನೀಡ್ತಾರೆ
ಬೈಕ್ ಗಳು ರೋಡಲ್ಲಿ ಕೆಟ್ಟು ನಿಂತರೇ ಕೂಡಲೇ ಸ್ಥಳಕ್ಕೆ ದಾವಿಸಿ ಉಚಿತವಾಗಿ ಸೇವೆ ನೀಡ್ತಾರೆ
58
ಕರ್ನಾಟಕ ಟೂ ವೀಲರ್ಸ್ ಓನರ್ಸ್ ಅಂಡ್ ಮೆಕ್ಯಾನಿಕ್ಸ್ ಅಸೋಸಿಯೇಷನ್ ನಿಂದ ಸೇವೆ ನೀಡಲಾಗ್ತಿದೆ
ಕರ್ನಾಟಕ ಟೂ ವೀಲರ್ಸ್ ಓನರ್ಸ್ ಅಂಡ್ ಮೆಕ್ಯಾನಿಕ್ಸ್ ಅಸೋಸಿಯೇಷನ್ ನಿಂದ ಸೇವೆ ನೀಡಲಾಗ್ತಿದೆ
68
ಬೆಂಗಳೂರಲ್ಲಿ ಸುಮಾರು ನಲವತ್ತು ಟೀಮ್ ಗಳನ್ನು ಮಾಡಿಕೊಂಡು ಸಹಾಯ
ಬೆಂಗಳೂರಲ್ಲಿ ಸುಮಾರು ನಲವತ್ತು ಟೀಮ್ ಗಳನ್ನು ಮಾಡಿಕೊಂಡು ಸಹಾಯ
78
ಕಾಲ್ ಮಾಡಿದ್ರೆ ಸಾಕು 20 ನಿಮಿಷಗಳಲ್ಲಿ ಸ್ಪಾಟ್ ಗೆ ಎಂಟ್ರಿ ಕೊಡ್ತಾರೆ
ಕಾಲ್ ಮಾಡಿದ್ರೆ ಸಾಕು 20 ನಿಮಿಷಗಳಲ್ಲಿ ಸ್ಪಾಟ್ ಗೆ ಎಂಟ್ರಿ ಕೊಡ್ತಾರೆ
88
9448418296, 9448386109, 9880109029 ಪೋನ್ ನಂಬರ್ ಗೆ ಕಾಲ್ ಮಾಡಿದ್ರೆ ಸಾಕು ಸ್ಥಳಕ್ಕೆ ದಾವಿಸುತ್ತಾರೆ
9448418296, 9448386109, 9880109029 ಪೋನ್ ನಂಬರ್ ಗೆ ಕಾಲ್ ಮಾಡಿದ್ರೆ ಸಾಕು ಸ್ಥಳಕ್ಕೆ ದಾವಿಸುತ್ತಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ
Latest Videos