ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಮೊಹಮದ್‌ನ ಪ್ರೇಮದ ಕಾಣಿಕೆ!

First Published 27, Feb 2020, 4:06 PM

ಸಿಎಂ ಬಿಎಸ್ ಯಡಿಯೂರಪ್ಪ ಅವರು 77 ಮುಗಿಸಿ ಇಂದು (ಗುರುವಾರ) 78ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಬರ್ತ್‌ ಡೇಗಾಗಿ ಮೊಹಮ್ಮದ್ ಮತ್ತು  14 ಟೈಲರ್‌ಗಳು ನಿನ್ನೆ (ಬುಧವಾರ) ರಾತ್ರಿ ನಿದ್ದೆಗೆಟ್ಟಿದ್ದಾರೆ..! ಹಮ್ಮದ್ ಮುಷಕೀಂ ಗಿರುವ ಬಿಎಸ್ ವೈ ಮೇಲಿನ ಅಭಿಮಾನವೇ ನಿದ್ದೆಗೆಡಲು ಕಾರಣ. ಈ ಕೆಳಗಿನಂತಿದೆ ನೋಡಿ.

ಕನ್ಫ್ಯೂಸ್ ಆಗಬೇಡಿ... ಆದದ್ದು ಇಷ್ಟು. ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ಇಂದು ಬಿಎಸ್ ವೈ ಅಭಿನಂದನಾ ಗ್ರಂಥ ಬಿಡುಗಡೆಯಾಗುತ್ತಿದೆ.

ಯಡಿಯೂರಪ್ಪಗೆ ಮೊಹಮದ್ ಟೀಂ ಒಲವಿನ ಉಡುಗೊರೆ

ಯಡಿಯೂರಪ್ಪಗೆ ಮೊಹಮದ್ ಟೀಂ ಒಲವಿನ ಉಡುಗೊರೆ

ಕಾರ್ಯಕ್ರಮಕ್ಕೆ ಆಗಮಿಸುವವರಿಗೆಲ್ಲಾ ಈ ಗ್ರಂಥವನ್ನು ಬ್ಯಾಗಿನಲ್ಲಿ ಹಾಕಿಕೊಡಲು ಅಭಿನಂದನಾ ಸಮಿತಿ‌ ತೀರ್ಮಾನಿಸಿದಾಗ ಬುಧವಾರ‌ ಸಂಜೆಯಾಗಿತ್ತು.

ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಮೊಹಮದನ ಪ್ರೇಮದ ಕಾಣಿಕೆ!

ಪ್ರೀತಿಯ ತಾತನ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಉಡುಗೊರೆ ನೀಡಿದ ಯಡಿಯೂರಪ್ಪನವರ ಪ್ರೀತಿಯ ಮೊಮ್ಮಕ್ಕಳು.

ಪ್ರೀತಿಯ ಮೊಮ್ಮಕ್ಕಳೊಂದಿಗೆ ಶ್ರೀ ಬಿ.ಎಸ್ ಯಡಿಯೂರಪ್ಪನವರು.

loader