MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಯೆಜ್ಡಿ ರೋಡ್ ಸ್ಟಾರ್ ಬೈಕ್ ಗಿಫ್ಟ್, ಕಾಲೇಜು ದಿನಕ್ಕೆ ಮರಳಿದ ಡಿಕೆಶಿ

ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಯೆಜ್ಡಿ ರೋಡ್ ಸ್ಟಾರ್ ಬೈಕ್ ಗಿಫ್ಟ್, ಕಾಲೇಜು ದಿನಕ್ಕೆ ಮರಳಿದ ಡಿಕೆಶಿ

ಡಿಕೆ ಶಿವಕುಮಾರ್ ಕಾಲೇಜು ದಿನಗಳಲ್ಲಿ ಯೆಜ್ಡಿ ರೋಡ್ ಕಿಂಗ್ ಬೈಕ್ ಬಳಸುತ್ತಿದ್ದರು. ಈ ಬೈಕ್ ಇತ್ತೀಚೆಗೆ ರಿಸ್ಟೋರ್ ಮಾಡಲಾಗಿದೆ. ಇದೀಗ ಯೆಜ್ಡಿ ಡೀಲರ್ ಸಫೀನಾ ಮೋಟಾರ್ಸ್ ಡಿಕೆಶಿ ಹುಟ್ಟಹಬ್ಬಕ್ಕೆ ಹೊಸ ರೋಡ್ ಸ್ಟಾರ್ ಬೈಕ್ ಗಿಫ್ಟ್ ನೀಡಿದೆ.

1 Min read
Author : Chethan Kumar
Published : May 15 2026, 06:54 PM IST
Share this Photo Gallery
  • FB
  • TW
  • Linkdin
  • Whatsapp
15
ಡಿಕೆ ಶಿವಕುಮಾರ್‌ಗೆ ಯೆಜ್ಡಿ ರೋಡ್ ಸ್ಟಾರ್ ಬೈಕ್ ಗಿಫ್ಟ್
Image Credit : Asianet News

ಡಿಕೆ ಶಿವಕುಮಾರ್‌ಗೆ ಯೆಜ್ಡಿ ರೋಡ್ ಸ್ಟಾರ್ ಬೈಕ್ ಗಿಫ್ಟ್

ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಕಾಲೇಜು ದಿನಗಳಲ್ಲಿ ಯೆಜ್ಡಿ ಬೈಕ್ ಬಳಸುತ್ತಿದ್ದರು. ಅಂದಿನ ಕಾಲದಲ್ಲಿ ಯೆಜ್ಡಿ ಯುವಕರ ಅತ್ಯಂತ ನೆಚ್ಚಿನ ಬೈಕ್ ಆಗಿ ಮಾರ್ಪಟ್ಟಿತ್ತು. ಕೆಲ ದಶಕಗಳ ಬೈಕಿ ಈ ಬೈಕ್ ಸಂಪೂರ್ಣ ಹಾಳಾಗಿತ್ತು. ಡಿಕೆ ಶಿವಕುಮಾರ್ ಅಭಿಮಾನಿ ಬೈಕ್ ಸಂಪೂರ್ಣ ರಿಸ್ಟೋರ್ ಮಾಡಿ ಡಿಕೆ ಶಿವಕುಮಾರ್‌ಗೆ ಗಿಫ್ಟ್ ನೀಡಿದ್ದರು. ಇದೀಗ ಯೆಜ್ಡಿ ಡೀಲರ್ ಸಫೀನಾ ಮೋಟಾರ್ಸ್ , ಡಿಕೆ ಶಿವಕುಮಾರ್ ಹಟ್ಟು ಹಬ್ಬದ ಪ್ರಯುಕ್ತ ಹೊಸ ಯೆಜ್ಡಿ ರೋಡ್ ಸ್ಟಾರ್ ಬೈಕ್ ಉಡುಗೊರೆಯಾಗಿ ನೀಡಿದೆ.

Add Asianetnews Kannada as a Preferred SourcegooglePreferred
25
350 CC / 2026 ಮಾಡೆಲ್ ಬೈಕ್
Image Credit : Asianet News

350 CC / 2026 ಮಾಡೆಲ್ ಬೈಕ್

ಸಫೀನಾ ಮೋಟಾರ್ಸ್ ಡಿಕೆ ಶಿವಕುಮಾರ್‌ಗೆ ಹೊಸ ಯೆಜ್ಡಿ ರೋಡ್ ಸ್ಟಾರ್ ಬೈಕ್ ಉಡುಗೊರೆಯಾಗಿ ನೀಡಿದೆ. ಈಗಾಗಲೇ ಬೈಕ್ ಡೆಲವರಿ ಮಾಡಲಾಗಿದೆ. 350 CC / 2026 ಮಾಡೆಲ್ ನ ಬೈಕ್ ಗಿಪ್ಟ್ ಮಾಡಿದೆ. ಮೆರೂನ್ ಬಣ್ಣದ ಈ ಬೈಕ್ ಅತ್ಯಂತ ಆಕರ್ಷಕವಾಗಿದೆ.

Related Articles

Related image1
DK Shivakumar ಹೈಕಮಾಂಡ್‌ ಭೇಟಿ ಆಗಿದ್ದೇನೆ, ಆದರೆ ಯಾರೆಂದು ಹೇಳಲ್ಲ: ಡಿಕೆ
Related image2
ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್, ಶಾಸಕ ರಂಗನಾಥ್ ಸ್ಫೋಟಕ ಹೇಳಿಕೆ
35
ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಹೆಸರಿಗೆ ಬೈಕ್
Image Credit : Asianet News

ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಹೆಸರಿಗೆ ಬೈಕ್

ಹೊಸ ಯೆಜ್ಡಿ ರೋಡ್ ಸ್ಟಾರ್ ಬೈಕನ್ನು ಡಿಕೆ ಶಿವಕುಮಾರ್ ಮಾಲೀಕತ್ವದ ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಹೆಸರಿಗೆ ನೀಡಲಾಗಿದೆ. ಡಿಕೆ ಶಿವಕುಮಾರ್‌ಗೆ ಬೈಕ್ ಮೇಲೆ ಹೆಚ್ಚಿನ ಪ್ರೀತಿ ಇದೆ. ಕಾಲೇಜು ದಿನಗಳಲ್ಲೂ ಡಿಕೆ ಶಿವಕುಮಾರ್ ಯೆಜ್ಡಿ ಬೈಕ್ ಮೇಲೆ ಸವಾರಿ ಮಾಡುತ್ತಿದ್ದರು.

45
ಫಸ್ಟ್ ಜನರೇಶನ್ ಬೈಕ್
Image Credit : Asianet News

ಫಸ್ಟ್ ಜನರೇಶನ್ ಬೈಕ್

ಹೊಸ ಬೈಕ್ ಗಿಫ್ಟ್ ಬೆನ್ನಲ್ಲೇ ಡಿಕೆ ಶಿವಕುಮಾರ್ ಕಾಲೇಜು ದಿನಕ್ಕೆ ಮರಳಿದ್ದಾರೆ. ಡಿಕೆ ಶಿವಕುಮಾರ್ ಬಳಿ ಕಾಲೇಜು ದಿನಗಳಲ್ಲಿ ಬಳಸುತ್ತಿದ್ದ ಯೆಜ್ಡಿ ರೋಡ್ ಕಿಂಗ್ (1st generation) ಬೈಕ್ ಇದೆ. ಇದರ ಜೊತೆಗೆ ರೋಡ್ ಸ್ಟಾರ್ ಕೂಡ ಸೇರಿಕೊಂಡಿದೆ.

55
2024ರಲ್ಲಿ ವಿಂಟೇಜ್ ಬೈಕ್ ರಿಸ್ಟೋರ್
Image Credit : Asianet News

2024ರಲ್ಲಿ ವಿಂಟೇಜ್ ಬೈಕ್ ರಿಸ್ಟೋರ್

2024ರಲ್ಲಿ ಡಿಕೆ ಶಿವಕುಮಾರ್ ಅವರ ಹಳೇ ಯೆಜ್ಡಿ ಬೈಕ್ ರಿಸ್ಟೋರ್ ಮಾಡಲಾಗಿತ್ತು. ಕಾಲೇಜು ದಿನಗಳಲ್ಲಿ ಅತ್ಯಂತ ಪ್ರೀತಿಯಿಂದ ಬಳಸುತ್ತಿದ್ದ ಬೈಕ್‌ ಅದೇ ರೀತಿ ರಿಸ್ಟೋರ್ ಮಾಡಲಾಗಿತ್ತು. ಎರಡು ವರ್ಷ ಹಿಂದೆ ಈ ಬೈಕ್ ಪಡೆದು ಡಿಕೆ ಶಿವಕುಮಾರ್ ರೈಡ್ ಮಾಡಿದ್ದರು.

ಹೊಸ ಬೈಕ್ ಹೊಸ ಹುರುಪು

ಡಿಕೆ ಶಿವಕುಮಾರ್‌ಗೆ ಬರ್ತ್ ಡೇ ಗಿಫ್ಟ್ ಮೂಲಕ ಸಿಕ್ಕ ಯೆಜ್ಡಿ ಹಾಗೂ ತಾವು ಕಾಲೇಜು ದಿನಗಳಲ್ಲಿ ಖರೀದಿಸಿದ್ದ ಹಳೇ ಬೈಕ್ ಎರಡೂ ಡಿಕೆಶಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಡಿ.ಕೆ. ಶಿವಕುಮಾರ್
ಬೈಕ್
ಬೆಂಗಳೂರು

Latest Videos
Recommended Stories
Recommended image1
ರಾಜ್ಯದಲ್ಲಿ ಗಾಡಿ ಎಣ್ಣೆ ರೇಟ್ ಹೆಚ್ಚಾಯ್ತು, ಈ ಎಣ್ಣೆಯ ದರ ಇಳಿಕೆ ಆಯ್ತು! ಬ್ರ್ಯಾಂಡ್‌ವೈಸ್ ಬೆಲೆ ಇಲ್ಲಿದೆ ನೋಡಿ!
Recommended image2
ಮೇ.20ಕ್ಕೆ ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ, ಎಲ್ಲಾ ಬಸ್ ನಿಲ್ಲಿಸಿ ಸರ್ಕಾರದ ವಿರುದ್ದ ಪ್ರತಿಭಟನೆ
Recommended image3
ಬೆಂಗಳೂರಿನಲ್ಲಿ ರಾಜ್ಯಪಾಲರಿಂದ 'ಗೆದ್ದವರ ಸಿದ್ದಸೂತ್ರ' ಪುಸ್ತಕ ಬಿಡುಗಡೆ: ಉದ್ಯಮಿಗಳಿಗೆ ಇಲ್ಲಿದೆ ಸ್ಫೂರ್ತಿ!
Related Stories
Recommended image1
DK Shivakumar ಹೈಕಮಾಂಡ್‌ ಭೇಟಿ ಆಗಿದ್ದೇನೆ, ಆದರೆ ಯಾರೆಂದು ಹೇಳಲ್ಲ: ಡಿಕೆ
Recommended image2
ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್, ಶಾಸಕ ರಂಗನಾಥ್ ಸ್ಫೋಟಕ ಹೇಳಿಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved