ಪೊಲೀಸರ ಹಿತ ಕಾಯುವುದು ಸರ್ಕಾರ ಕರ್ತವ್ಯ: ಸಿಎಂ ಯಡಿಯೂರಪ್ಪ

First Published Feb 9, 2021, 10:46 AM IST

ಬೆಂಗಳೂರು(ಫೆ.09): ಸೈಬರ್‌ ಕ್ರೈಂ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇವುಗಳನ್ನು ತಡೆಯಲು ಪೊಲೀಸರು ಕೂಡ ಆಧುನಿಕ ತಂತ್ರಜ್ಞಾನ ಬಳಸಬೇಕು ಮತ್ತು ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳನ್ನು ತಾಂತ್ರಿಕವಾಗಿ ಸನ್ನದ್ಧಗೊಳಿಸಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.