Photos| ಮೈಂಡ್ ರಿಲಾಕ್ಸೇಷನ್, ಡಿಸಿಪಿಯ ಹೊಸ ಪ್ಲಾನ್ ಪೊಲೀಸ್ ಸಿಬ್ಬಂದಿ ಪುಲ್ ಖುಷ್!
ಪೊಲೀಸರ ಮೈಂಡ್ ರಿಲ್ಯಾಕ್ಸ್ ಮಾಡಲು ಬೆಂಗಲೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹೊಸ ಪ್ಲಾನ್ ಮಾಡಿದ್ದಾರೆ. ಇದರ ಅನ್ವಯ ಒಂದಿಡೀ ದಿನ ಪೊಲೀಸರ ಮಕ್ಕಳ ಜೊತೆ ಕಾಲ ಕಳೆದ ಡಿಸಿಪಿ, ಪೊಲೀಸರ ಮಕ್ಕಳ ಜೊತೆ ಕಾಲ ಕಳೆದಿದ್ದಾರೆ. ಇಡೀ ದಿನ ಡಿಸಿಪಿ ವಿಭಾಗದ ಠಾಣೆ ವ್ಯಾಪ್ತಿಯಲ್ಲಿ ಸಮಯ ಕಳೆದ ಡಿಸಿಪಿ ಪೊಲೀಸರ ಪ್ಯಾಮಿಲಿ ಪೊಟೋ ಶೂಟ್ ಮಾಡಿಸಿ, ಠಾಣೆ ವ್ಯಾಪ್ತಿಯಲ್ಲಿ ಸಿಬ್ಬಂದಿ ಗ್ರೂಪ್ ಪೊಟೋ ಶೂಟ್ ಬಳಿಕ ಮಧ್ಯಾಹ್ನ ಸಿಬ್ಬಂದಿಗಳೊಂದಿಗೇ ಊಟ ಮಾಡಿದ್ದಾರೆ. ಡಿಸಿಪಿಯ ಹೊಸ ಪ್ಲಾನ್ ಪೊಲೀಸ್ ಕುಟುಂಬಸ್ಥರು ಪುಲ್ ಖುಷ್ ಆಗಿದ್ದಾರೆ. ಇಲ್ಲಿದೆ ಒಂದು ಝಲಕ್
112

ಮೈಂಡ್ ರಿಲಾಕ್ಸೇಷನ್‌ಗೆ ಡಿಸಿಪಿ ಹೊಸ ಪ್ಲಾನ್
ಮೈಂಡ್ ರಿಲಾಕ್ಸೇಷನ್‌ಗೆ ಡಿಸಿಪಿ ಹೊಸ ಪ್ಲಾನ್
212
ಒಂದು ದಿನ ಪೊಲೀಸ್ ಕುಟುಂಬಸ್ಥರ ಜೊತೆ ಸಮಯ ಕಳೆದ ಉತ್ತರ ವಿಭಾಗ ಡಿಸಿಪಿ
ಒಂದು ದಿನ ಪೊಲೀಸ್ ಕುಟುಂಬಸ್ಥರ ಜೊತೆ ಸಮಯ ಕಳೆದ ಉತ್ತರ ವಿಭಾಗ ಡಿಸಿಪಿ
312
ಪೊಲೀಸರ ಕುಟುಂಬ ಸದಸ್ಯರೊಂದಿಗೆ ಡಿಸಿಪಿ ಜೊತೆ ಪೊಟೊ ಶೂಟ್
ಪೊಲೀಸರ ಕುಟುಂಬ ಸದಸ್ಯರೊಂದಿಗೆ ಡಿಸಿಪಿ ಜೊತೆ ಪೊಟೊ ಶೂಟ್
412
ಬೆಂಗಳೂರು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್
ಬೆಂಗಳೂರು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್
512
ಪೊಲೀಸರ ಮಕ್ಕಳ ಜೊತೆ ಕಾಲ ಕಳೆದ ಡಿಸಿಪಿ
ಪೊಲೀಸರ ಮಕ್ಕಳ ಜೊತೆ ಕಾಲ ಕಳೆದ ಡಿಸಿಪಿ
612
ಉತ್ತರ ವಿಭಾಗ ಪೊಲೀಸ್ ಠಾಣೆ ಪೊಲೀಸರಿಗೆ ಪೊಟೋ ಶೂಟ್ ಮಾಡಿಸಿಕೊಳ್ಳುವಂತೆ ಸೂಚನೆ
ಉತ್ತರ ವಿಭಾಗ ಪೊಲೀಸ್ ಠಾಣೆ ಪೊಲೀಸರಿಗೆ ಪೊಟೋ ಶೂಟ್ ಮಾಡಿಸಿಕೊಳ್ಳುವಂತೆ ಸೂಚನೆ
712
ಇದೇ ವೇಳೆ ಪೊಲೀಸರ ಪ್ಯಾಮಿಲಿ ಪೊಟೋ ಶೂಟ್
ಇದೇ ವೇಳೆ ಪೊಲೀಸರ ಪ್ಯಾಮಿಲಿ ಪೊಟೋ ಶೂಟ್
812
ಠಾಣೆ ವ್ಯಾಪ್ತಿಯಲ್ಲಿ ಸಿಬ್ಬಂದಿ ಗ್ರೂಪ್ ಪೊಟೊ
ಠಾಣೆ ವ್ಯಾಪ್ತಿಯಲ್ಲಿ ಸಿಬ್ಬಂದಿ ಗ್ರೂಪ್ ಪೊಟೊ
912
ಇಡೀ ದಿನ ಡಿಸಿಪಿ ವಿಭಾಗದ ಠಾಣೆ ವ್ಯಾಪ್ತಿಯಲ್ಲಿ ಸಮಯ ಕಳೆದ ಡಿಸಿಪಿ
ಇಡೀ ದಿನ ಡಿಸಿಪಿ ವಿಭಾಗದ ಠಾಣೆ ವ್ಯಾಪ್ತಿಯಲ್ಲಿ ಸಮಯ ಕಳೆದ ಡಿಸಿಪಿ
1012
ಪ್ರತಿದಿನ ಠಾಣೆಯಲ್ಲಿ ಕೇಸ್ , ಕೊರ್ಟ್ ಅಂತ ಠಾಣೆಯಲ್ಲಿ ಇರುವ ಸಿಬ್ಬಂದಿ
ಪ್ರತಿದಿನ ಠಾಣೆಯಲ್ಲಿ ಕೇಸ್ , ಕೊರ್ಟ್ ಅಂತ ಠಾಣೆಯಲ್ಲಿ ಇರುವ ಸಿಬ್ಬಂದಿ
1112
ಈ ಹಿನ್ನಲೆ ಕುಟುಂಬಸ್ಥರ ಜೊತೆ ಒತ್ತಡ ಜೀವನ ನಿರ್ವಹಣೆ ಮಾಡಲು ಪ್ಲಾನ್
ಈ ಹಿನ್ನಲೆ ಕುಟುಂಬಸ್ಥರ ಜೊತೆ ಒತ್ತಡ ಜೀವನ ನಿರ್ವಹಣೆ ಮಾಡಲು ಪ್ಲಾನ್
1212
ಡಿಸಿಪಿಯ ಹೊಸ ಪ್ಲಾನ್ ಪೊಲೀಸ್ ಕುಟುಂಬಸ್ಥರು ಪುಲ್ ಖುಷ್
ಡಿಸಿಪಿಯ ಹೊಸ ಪ್ಲಾನ್ ಪೊಲೀಸ್ ಕುಟುಂಬಸ್ಥರು ಪುಲ್ ಖುಷ್
Latest Videos