ಮಾಡರ್ನ್ ಕ್ರಿಕೆಟಿಗರ ಬ್ಯೂಟಿಫುಲ್ ಪತ್ನಿಯರಿವರು...!

First Published 5, Aug 2019, 5:18 PM IST

ಕ್ರಿಕೆಟಿಗರಿಗೆ ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಮೈದಾನದೊಳಗೆ ಭರ್ಜರಿ ಪ್ರದರ್ಶನ ತೋರುವ ಆಟಗಾರರು  ಮೈದಾನದಾಚೆಗೆ ಹೇಗಿರುತ್ತಾರೆ, ಅವರ ಖಾಸಗಿ ಬದುಕಿನ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ. ಹಾಗೆಯೇ ತಮ್ಮ ನೆಚ್ಚಿನ ಬ್ಯಾಟ್ಸ್‌ಮನ್, ಬೌಲರ್‌ಗಳ ಪತ್ನಿ-ಪ್ರೇಯಸಿ ಬಗ್ಗೆ ತಿಳಿದುಕೊಳ್ಳಲು ಕುತೂಹಲದಿಂದ ಕಾಯುತ್ತಿರುತ್ತಾರೆ. 

ಸಂದರ್ಭದಲ್ಲಿ ಕ್ರಿಕೆಟ್ ಜಗತ್ತಿನ ಪ್ರಮುಖ 10 ಕ್ರಿಕೆಟ್ ಆಟಗಾರರ ಪತ್ನಿಯರ ಬಗೆಗಿನ ಕುತೂಹಲಕರವಾದ ಮಾಹಿತಿಯಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

ಕ್ಯಾಂಡೈಸ್ ಫಾಲ್ಜೋನ್: ಡೇವಿಡ್ ವಾರ್ನರ್ ಪತ್ನಿ

ಡೇವಿಡ್ ವಾರ್ನರ್ ವಿವಾಹಕ್ಕೂ ಮುನ್ನ ಕ್ಯಾಂಡೈಸ್ ಫಾಲ್ಜೋನ್ ಮಾಡೆಲ್, ಸರ್ಪ್ ಲೈಫ್’ಸೇವರ್ ಆಗಿಯೂ ಕೆಲಸ ಮಾಡುತ್ತಿದ್ದರು. ಈಗ ವಾರ್ನರ್ ಕೈಹಿಡಿದ ಬಳಿಕ ಎರಡು ಮುದ್ದಾದ ಮಕ್ಕಳ ಜತೆ ಸುಖಮಯ ಜೀವನ ನಡೆಸುತ್ತಿದ್ದಾರೆ.

ಗೀತಾ ಬಸ್ರಾ: ಹರ್ಭಜನ್ ಸಿಂಗ್ ಪತ್ನಿ

ಗೀತಾ ಬಸ್ರಾ: ಹರ್ಭಜನ್ ಸಿಂಗ್ ಪತ್ನಿ

2015ರ ಅಕ್ಟೋಬರ್’ನಲ್ಲಿ ಹರ್ಭಜನ್ ಸಿಂಗ್ ಕೈ ಹಿಡಿಯುವ ಮುನ್ನ ಗೀತಾ ಬಸ್ರಾ ಬಾಲಿವುಡ್ ಸಿನೆಮಾಗಳಲ್ಲಿ ಗುರುತಿಸಿಕೊಂಡಿದ್ದರು. ದ ಟ್ರೈನ್, ಮಿಸ್ಟರ್ ಜೋ ಬಿ ಕರ್ವಾಲ್ಹೋ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಜಸ್ಯಮ್ ಲೋರ: ಆ್ಯಂಡ್ರೆ ರಸೆಲ್ ಪತ್ನಿ

ಜಸ್ಯಮ್ ಲೋರ: ಆ್ಯಂಡ್ರೆ ರಸೆಲ್ ಪತ್ನಿ

ವಿಂಡೀಸ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಪತ್ನಿ ಜಸ್ಯಮ್ ಲೋರ ವೃತ್ತಿಯಲ್ಲಿ ರೂಪದರ್ಶಿ. ರಸೆಲ್-ಲೋರ ದೀರ್ಘಕಾಲದ ಡೇಟಿಂಗ್ ಬಳಿಕ ಕಳೆದ ವರ್ಷವಷ್ಟೇ ವಿವಾಹವಾಗಿದ್ದರು. ಲೋರಾಗೆ ಇನ್‌ಸ್ಟಾಗ್ರಾಂನಲ್ಲಿ ಅಸಂಖ್ಯಾತ ಅಭಿಮಾನಿಗಳಿದ್ದಾರೆ.

ಲೌರಾ ಮೆಕ್‌ಗೋಲ್ಡರಿಕ್: ಮಾರ್ಟಿನ್ ಗಪ್ಟಿಲ್ ಪತ್ನಿ

ಮಾರ್ಟಿನ್ ಗಪ್ಟಿಲ್ ಪತ್ನಿ ಲೌರಾ ವೃತ್ತಿಯಲ್ಲಿ ಟಿ.ವಿ ನಿರೂಪಕಿ. ಒಮ್ಮೆ ಪತಿ ಗಪ್ಟಿಲ್ ಅವರನ್ನೇ ಸಂದರ್ಶನ ಮಾಡಿ ಗಮನ ಸೆಳೆದಿದ್ದರು. ಈ ತಾರಾ ಜೋಡಿ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.

ಮಯಾಂತಿ ಲ್ಯಾಂಗರ್: ಸ್ಟುವರ್ಟ್ ಬಿನ್ನಿ ಪತ್ನಿ

ಮಯಾಂತಿ ಲ್ಯಾಂಗರ್: ಸ್ಟುವರ್ಟ್ ಬಿನ್ನಿ ಪತ್ನಿ

ಕ್ರೀಡಾ ನಿರೂಪಕಿ. ಫುಟ್ಬಾಲ್ ನಿರೂಪಕಿಯಾಗಿ ವೃತ್ತಿ ಜೀವನ ಆರಂಭಿಸಿದ ಮಯಾಂತಿ, ಸ್ಟುವರ್ಟ್ ಬಿನ್ನಿ ಮದುವೆಯಾದ ಬಳಿಕ ಕ್ರಿಕೆಟ್ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ.

loader