ಸಾನಿಯಾ ತಂಗಿ ಜೊತೆ ಅಜರ್ ಮಗನ ಮದುವೆ: ಪ್ಯಾರಿಸ್‌ನಲ್ಲಿ ಬ್ಯಾಚ್ಯುಲರ್ ಪಾರ್ಟಿ!

First Published 24, Sep 2019, 7:28 PM

ಹೈದರಾಬಾದ್(ಸೆ.24): ಟೆನಿಸ್ ತಾರೆ ಸಾನಿಯಾ ಮಿರ್ಜಾ ತಂಗಿ ಅನಮ್ ಮಿರ್ಜಾ ಹಾಗೂ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಪುತ್ರಿ ಮೊಹಮ್ಮದ್ ಅಸಾದುದ್ದೀನ್ ಡೇಟಿಂಗ್ ರಹಸ್ಯವಾಗಿ ಉಳಿದಿರಲಿಲ್ಲ. ಇದೀಗ ಈ ಯುವ ಜೋಡಿ ಮದುವೆಗೆಯಾಗುತ್ತಿದ್ದಾರೆ. ಮದುವೆ ದಿನಾಂಕ ಬಹಿರಂಗ ಪಡಿಸಿಲ್ಲ. ಆದರೆ ಅನಮ್ ಮಿರ್ಜಾಗೆ ಇದು ಎರಡನೆ ಮದುವೆ. ಅನಮ್ ಹಾಗೂ ಅಸಾದುದ್ದೀನ್ ಜೋಡಿಯ ಫೋಟೋಗಳು ಇಲ್ಲಿವೆ.
 
2017ರಲ್ಲಿ ಅನಮ್ ಮಿರ್ಜಾ ಹಾಗೂ ಅಸಾದುದ್ದೀನ್ ಗುಪ್ ಚುಪ್ ಪ್ರೀತಿ ಆರಂಭ

ಆಡಿರೋ 2 ಪ್ರಥಮ ದರ್ಜೆ ಪಂದ್ಯದಿಂದ 17 ರನ್ ಸಿಡಿಸಿರುವ ಅಸಾದುದ್ದೀನ್

ಸಾನಿಯಾ ತಂಗಿ ಅನಮ್ ಹಾಗೂ ಅಜರ್ ಪುತ್ರ ಅಸಾಸುದ್ದೀನ್ ವಿವಾಹ ದಿನಾಂಕ ಬಹಿರಂಗ ಪಡಿಸಿಲ್ಲ

ದೇಶ-ವಿದೇಶಗಳಲ್ಲಿ ಸದ್ದಿಲ್ಲದೆ ಸುತ್ತಾಡಿರುವ ಈ ಜೋಡಿ ಹೊಸ ಇನ್ನಿಂಗ್ಸ್ ಆರಂಭಿಸಲು ರೆಡಿ

2016ರಲ್ಲಿ ಅನಮ್ ಮಿರ್ಜಾ, ಅಕ್ಬರ್ ರಶೀದ್ ಜೊತೆ ಮದುವೆ

ಮನಸ್ತಾಪದ ಹಿನ್ನಲೆಯಲ್ಲಿ ಅಕ್ಬರ್ ರಶೀದ್‌ನಿಂದ ವಿವಾಹ ವಿಚ್ಚೇದನ ಪಡೆದ ಅನಮ್ ಮಿರ್ಜಾ

ಅಸಾದುದ್ದೀನ್ ಜೊತೆ ಪ್ರಣಯ ಹಕ್ಕಿಯಾಗಿ 25 ವರ್ಷದ ಅನಮ್ ಹಾರಾಟ

ತಂಗಿಯ ಪ್ರೀತಿಗೆ ಸಾನಿಯಾ ಮಿರ್ಜಾಹಾಗೂ ಪುತ್ರನಿಗೆ ಮೊಹಮ್ಮದ್ ಅಜರುದ್ದೀನ್ ಬೆಂಬಲ

29 ವರ್ಷದ ಅಸಾದುದ್ದೀನ್ ಗೋವಾ ತಂಡದ ಪರ ರಣಜಿ ಟೂರ್ನಿ ಆಡಿದ್ದಾರೆ

29 ವರ್ಷದ ಅಸಾದುದ್ದೀನ್ ಗೋವಾ ತಂಡದ ಪರ ರಣಜಿ ಟೂರ್ನಿ ಆಡಿದ್ದಾರೆ

ಆಡಿರೋ 2 ಪ್ರಥಮ ದರ್ಜೆ ಪಂದ್ಯದಿಂದ 17 ರನ್ ಸಿಡಿಸಿರುವ ಅಸಾದುದ್ದೀನ್

ಆಡಿರೋ 2 ಪ್ರಥಮ ದರ್ಜೆ ಪಂದ್ಯದಿಂದ 17 ರನ್ ಸಿಡಿಸಿರುವ ಅಸಾದುದ್ದೀನ್

ಬ್ಯಾಚ್ಯುಲರ್ ಪಾರ್ಟಿಗಾಗಿ ಪ್ಯಾರಿಸ್ ತೆರಳಿರುವ ಅನಮ್ ಹಾಗೂ ಸಾನಿಯಾ ಮಿರ್ಜಾ

loader