ರಾಕಿ ಭಾಯ್‌ನನ್ನು ಹೊಗಳಿದ ಬಾಲಿವುಡ್ ನಟಿ ರವೀನಾ..! ಯಶ್ ಬಗ್ಗೆ ಹೇಳಿದ್ದಿಷ್ಟು

First Published Jan 6, 2021, 1:52 PM IST

ರಮಿಕಾ ಸೇನ್‌ ಕೆಜಿಎಫ್‌ 2 ಬಗ್ಗೆ ಹೇಳಿದ ಕೆಲವು ಮಾತುಗಳು | ಯಶ್ ಬಗ್ಗೆ ಬಾಲಿವುಡ್ ನಟಿ ಹೀಗಂದ್ರು

KGF2ನಲ್ಲಿ ರಮಿಕಾ ಪಾತ್ರ ಮಾಡುತ್ತಿರುವ ರವೀನಾ ಮಾತನಾಡಿದ್ದಾರೆ. ಏನಂದಿದ್ದಾರೆ..? ಇಲ್ಲಿ ಓದಿ.

ಯಶ್‌ ಬಗ್ಗೆ ಏನು ಹೇಳುತ್ತೀರಿ?: ಯಶ್‌ ತುಂಬಾ ಒಳ್ಳೆಯ, ಘನತೆವೆತ್ತ ವ್ಯಕ್ತಿ. ಅಪಾರ ಪ್ರತಿಭಾವಂತ ಮತ್ತು ಸೂಕ್ಷ್ಮವಂತಿಕೆ ಇರುವ ನಟ. ಅವರ ಜತೆ ಕೆಲಸ ಮಾಡುವುದೇ ವಿಶಿಷ್ಟಅನುಭವ.

ಕೆಜಿಎಫ್‌ 2 ಚಿತ್ರದ ನಿಮ್ಮ ಪಾತ್ರ ಹೇಗಿದೆ? :ನನ್ನ ರಮಿಕಾ ಸೇನ್‌ ಪಾತ್ರ ಸಂಕೀರ್ಣವಾದ ಮತ್ತು ಅಷ್ಟೇ ಪವರ್‌ಫುಲ್‌ ಆದ ಪಾತ್ರ. ನೆಗೆಟಿವ್‌ ಶೇಡ್‌ ಇದೆ. ನೀವು ನನ್ನ ಪಾತ್ರ ಮುಂದೆ ಏನು ಮಾಡುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ.

ಈ ಚಿತ್ರ ನೀವು ಒಪ್ಪಿಕೊಂಡಿದ್ದು ಹೇಗೆ? : ಮೊದಲು ನನಗೆ ಇಷ್ಟವಾಗಿದ್ದು ಕತೆ. ಚಿತ್ರತಂಡ ಮೊದಲೇ ನನ್ನ ಜತೆ ಮಾತುಕತೆ ಮಾಡಿತ್ತು. ನಂತರ ಪ್ರಶಾಂತ್‌ ನೀಲ್‌ ಚಿತ್ರಕತೆ ಒಪ್ಪಿಸಿದರು. ಕೆಜಿಎಫ್‌ 1 ನೋಡುವುದಕ್ಕೂ ಮೊದಲೇ ನಾನು ಚಿತ್ರಕತೆ ಕೇಳಿದ್ದೆ. ಕೆಜಿಎಫ್‌ 1 ಸಿನಿಮಾ ನೋಡಿ, ಆ ಸಿನಿಮಾದ ಆಧುನಿಕ ರೀತಿಯ ನಿರೂಪಣೆ ನೋಡಿದ ಮೇಲಂತೂ ಥ್ರಿಲ್‌ ಆಗಿದಿದೆ. ನನ್ನ ಪಾತ್ರವಂತೂ ತುಂಬಾ ಕುತೂಹಲಕಾರಿಯಾಗಿತ್ತು. ಹಾಗಾಗಿ ನೋ ಹೇಳುವ ಅವಕಾಶವೇ ಸಿಗಲಿಲ್ಲ.

ಪ್ರಶಾಂತ್‌ ನೀಲ್‌ ಬಗ್ಗೆ ಹೇಳುವುದಾದರೆ... : ಪ್ರಶಾಂತ್‌ ನೀಲ್‌ ಕೆಲಸ ಮನಮುಟ್ಟುವಂತದ್ದು. ಅವರಂತಹ ಕೂಲ್‌ ವ್ಯಕ್ತಿತ್ವದ ತಲೆಯಲ್ಲಿ ಎಂತಹ ಐಡಿಯಾ ಓಡುತ್ತದೆ ಎಂದು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿಯೇ ಅವರು ವಿಶೇಷ ನಿರ್ದೇಶಕ.

undefined

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?