'ಲವ್‌ ಮಾಕ್ಟೇಲ್‌ 2'ಗೆ ಬಂದ ಸುಶ್ಮಿತಾ ಗೌಡ; ಯಾರು ಗೊತ್ತಾ?

First Published 4, Sep 2020, 4:47 PM

ಡಿಸೆಂಬರ್‌ ವೇಳೆಗೆ ಪೂರ್ಣ ಶೂಟಿಂಗ್‌ ಮುಗಿಸುವ ತರಾತುರಿಯಲ್ಲಿರುವ ಮದರಂಗಿ ಕೃಷ್ಣ ನೇತೃತ್ವದ ‘ಲವ್‌ ಮಾಕ್ಟೇಲ್‌ 2’ ಚಿತ್ರತಂಡಕ್ಕೆ ಇದೀಗ ಉದ್ಯಮಿ, ಹೇರ್‌ ಆಯಿಲ್‌ ಕಂಪನಿ ಒಡತಿ ಸುಶ್ಮಿತಾ ಸೇರ್ಪಡೆಗೊಂಡಿದ್ದಾರೆ.

ಈ ಹಿಂದೆ ಯಾವುದೇ ಸಿನಿಮಾ ಮಾಡದೇ ಇದ್ದರೂ, ನಟನೆಯ ಬಗ್ಗೆ ಇದ್ದ ಆಸಕ್ತಿ, ವಿಭಿನ್ನ ಸ್ಟೈಲ್‌ ಸುಶ್ಮಿತಾ ಅವರಿಗೆ ದೊಡ್ಡ ಅವಕಾಶ ನೀಡಿದೆ

ಲವ್‌ ಮಾಕ್ಟೇಲ್‌ 2 ಚಿತ್ರದಲ್ಲಿ ಮೊದಲ ಭಾಗದ ಪಾತ್ರಗಳು ಇದ್ದರೂ ಎರಡನೇ ಭಾಗದಲ್ಲಿ ಮೂರು ಹೊಸ ನಟಿಯರು ಕಾಣಿಸಿಕೊಳ್ಳಲಿದ್ದಾರೆ.

ಅದರಲ್ಲಿ ಒಂದು ಪಾತ್ರಕ್ಕೆ ಸುಶ್ಮಿತಾ ಆಯ್ಕೆಯಾಗಿದ್ದು, ಇನ್ನೂ ಎರಡು ಪಾತ್ರಕ್ಕೆ ಬೇಕಾದ ಕಲಾವಿದೆಯರ ಹುಡುಕಾಟ ನಡೆಯುತ್ತಿದೆ.

ಈ ಬಗ್ಗೆ ಮಾತನಾಡುವ ನಾಯಕ, ನಿರ್ದೇಶಕ ಕೃಷ್ಣ, ‘ಸುಶ್ಮಿತಾ ಅವರ ಭಿನ್ನ ಶೈಲಿ ನೋಡಿಯೇ ಚಿತ್ರದ ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ.

ಹೊಸ ನಟಿಯರು ಬೇಕು ಎಂದು ಆಡಿಷನ್‌ ಕರೆದಿದ್ದಾಗ ಸುಶ್ಮಿತಾ ಸಿಕ್ಕರು.

ನೋಡುವವರಿಗೆ ಫ್ರೆಶ್‌ ಆಗಿ ಕಾಣಬೇಕು. ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂದು ಈ ಪ್ರಯತ್ನ ಮಾಡುತ್ತಿದ್ದೇವೆ

ಸುಶ್ಮಿತಾ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ ಎಂದಿದ್ದಾರೆ.

ಸುಶ್ಮಿಕಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

'Mirakki' ಎಂಬ ಹೇರ್‌ ಕೇರ್‌ ಬ್ರ್ಯಾಂಕ್‌ ಓನರ್

ಸುಶ್ಮಿಕಾ ಬೆಲ್ಲಿ ಡ್ಯಾನ್ಸ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

loader