ಶ್ರುತಿ ಹರಿಹರನ್‌ ರೀ-ಎಂಟ್ರಿ;ಹೊಸ ಹುಡುಗ ಸೂರ್ಯ ವಸಿಷ್ಠಗೆ ಜೋಡಿ

First Published 6, Oct 2020, 12:16 PM

ಮದುವೆ, ಬಾಣಂತನ ಮುಗಿಸಿಕೊಂಡು ಹೊಸ ಚಿತ್ರವೊಂದರ ಮೂಲಕ ಲೂಸಿಯಾ ಬೆಡಗಿ ಶ್ರುತಿ ಹರಿಹರನ್‌ ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿ ಕೊಟ್ಟಿದ್ದಾರೆ.

ಹೊಸ ಹೀರೋ ಸೂರ್ಯ ವಸಿಷ್ಠ ಜೊತೆಗೆ ಇನ್ನೂ ಹೆಸರಿಡದ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಾಯಕ ಸೂರ್ಯ ವಸಿಷ್ಠ ಅವರೇ ನಿರ್ದೇಶನದ ಹೊಣೆಗಾರಿಕೆಯನ್ನೂ ಹೊತ್ತಿದ್ದಾರೆ. ಇದರಲ್ಲಿ ಶ್ರುತಿ ಡ್ಯಾನ್ಸರ್‌ ಹಾಗೂ ರಂಗಭೂಮಿ ಕಲಾವಿದೆಯಾಗಿ ಕಾಣಿಸಿಕೊಂಡರೆ, ನಾಯಕ ಸೂರ್ಯ ಅವರದು ಆರ್ಕಿಟೆಕ್ಟ್ ಪಾತ್ರ.

ಈ ಕುರಿತು ಪ್ರತಿಕ್ರಿಯೆ ನೀಡಿದ ಸೂರ್ಯ ವಸಿಷ್ಠ, ‘ಇದೊಂದು ಎಮೋಶನಲ್‌, ಪ್ರೇಮ ಹಾಗೂ ಥ್ರಿಲ್ಲರ್‌ನ ಎಳೆ ಇರುವ ಫ್ರೆಶ್‌ ಕಹಾನಿ. ಹಲವು ಲೇಯರ್‌ಗಳುಳ್ಳ ಕಥೆಯಾಗಿರುವ ಕಾರಣ ಈ ಕತೆಯ ವನ್‌ಲೈನ್‌ ಹೇಳೋದು ಕಷ್ಟ’ ಎಂದರು.

ರವಿ ಕಶ್ಯಪ್‌ ಸೇರಿದಂತೆ ಕೆಲವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ದೀಪಕ್‌ ಸುಬ್ರಹ್ಮಣ್ಯ, ಶ್ವೇತಾ ಗುಪ್ತಾ ನಟಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ ಮೂರು ವಾರಗಳಿಂದ ಶೂಟಿಂಗ್‌ ನಡೆಯುತ್ತಿದೆ.

ಶ್ರುತಿ ಹರಿಹರನ್‌ ಮಗಳು ಜಾನಕಿ ಜೊತೆಗೆ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಶೂಟಿಂಗ್‌ಗಾಗಿ ಕಳೆದೊಂದು ತಿಂಗಳಿನಿಂದ ಇಲ್ಲೇ ಇದ್ದಾರೆ. ಇದು 2018ರಲ್ಲೇ ಶ್ರುತಿ ಒಪ್ಪಿಕೊಂಡ ಕತೆ.

loader