- Home
- Entertainment
- Sandalwood
- ಶಿವಣ್ಣ ಜತೆ ಸಿಂಗರ್ ಮಂಗ್ಲಿ ನಟನೆ; ಜೂನ್ ತಿಂಗಳಲ್ಲಿ ಚಿತ್ರೀಕರಣ ಮಾಡಿಕೊಳ್ಳಲಿರುವ 124ನೇ ಚಿತ್ರ!
ಶಿವಣ್ಣ ಜತೆ ಸಿಂಗರ್ ಮಂಗ್ಲಿ ನಟನೆ; ಜೂನ್ ತಿಂಗಳಲ್ಲಿ ಚಿತ್ರೀಕರಣ ಮಾಡಿಕೊಳ್ಳಲಿರುವ 124ನೇ ಚಿತ್ರ!
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆ ಹಾಗೂ ತೆಲುಗಿನ ರಾಮ್ ಧುಲಿ ಪುಡಿ ನಿರ್ದೇಶನದ ಚಿತ್ರಕ್ಕೆ ಗಾಯಕಿ ಮಂಗ್ಲಿ ಎಂಟ್ರಿಯಾಗಿದ್ದಾರೆ.

ಶಿವಣ್ಣನ 124ನೇ ಚಿತ್ರದಲ್ಲಿ ಮಂಗ್ಲಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.

ಜೂನ್ ಮೊದಲ ವಾರದಲ್ಲಿ ಈ ತಂಡ ಚಿತ್ರೀಕರಣಕ್ಕೆ ಹೊರಡಲಿದೆ. 70 ದಿನಗಳ ಕಾಲ ಬೆಂಗಳೂರು, ಚಿಕ್ಕಮಗಳೂರು, ಜಮ್ಮು ಕಾಶ್ಮೀರ ಮುಂತಾದ ಕಡೆ ಶೂಟಿಂಗ್ ಮಾಡಿಕೊಳ್ಳಲಿದೆ.

ಇತ್ತೀಚೆಗೆ ‘ರಾಬರ್ಟ್’ ಚಿತ್ರದ ತೆಲುಗು ವರ್ಶನ್‌ನಲ್ಲಿ ‘ಕಣ್ಣೇ ಅದಿರಿಂದಿ’ ಹಾಡಿನ ಮೂಲಕ ಮಂಗ್ಲಿ ಜನಪ್ರಿಯರಾಗಿದ್ದರು.

ಕನ್ನಡ ಹಾಡಿಗಿಂತಲೂ, ಮಂಗ್ಲಿ ಧ್ವನಿಯಲ್ಲಿ ಬಂದ ತೆಲುಗು ಹಾಡು ದಾಖಲೆಯ ವೀಕ್ಷಣೆ ಕಂಡಿತ್ತು.

ಇದೀಗ ಮಂಗ್ಲಿ ನಟಿಯಾಗಿ ಗಾಂಧಿನಗರಕ್ಕೆ ಬರುತ್ತಿದ್ದಾರೆ. ಅವರ ಗಾಯನದ ಜನಪ್ರಿಯತೆ ಶಿವಣ್ಣ ಚಿತ್ರದಲ್ಲಿ ನಟಿಸುವುಕ್ಕೆ ಕಾರಣವಾಗಿದೆ.

ರವಿಕುಮಾರ್ ಸಾನಾ ಕ್ಯಾಮೆರಾ, ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.