MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Sandalwood
• ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕಿ, ಗಾಯಕಿ ಮಾನಸ ಹೊಳ್ಳ ಯಾರು ನೋಡಿ!

ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕಿ, ಗಾಯಕಿ ಮಾನಸ ಹೊಳ್ಳ ಯಾರು ನೋಡಿ!

ಸಂಗೀತ ನಿರ್ದೇಶಕಿಯರ ಸಂಖ್ಯೆ ಕನ್ನಡ ಚಿತ್ರರಂಗದಲ್ಲಿ ಬಹಳ ಕಡಿಮೆ. ಈ ಕೊರತೆಯನ್ನು ನೀಗಿಸಲು ಈ ಸಾಲಿಗೆ ಉದಯೋನ್ಮುಖ ಗಾಯಕಿ ಮಾನಸ ಹೊಳ್ಳ ಸೇರಿಕೊಂಡಿದ್ದಾರೆ. ಮಾನಸ ಹೊಳ್ಳ ಬಗ್ಗೆ ಕಿರು ಪರಿಚಯ...

1 Min read
Suvarna News | Asianet News
Published : Mar 20 2021, 04:40 PM IST
Share this Photo Gallery
• FB
• TW
• Linkdin
• Whatsapp
17

ಕನ್ನಡ ಚಿತ್ರರಂಗದ ಕೋಗಿಲೆ ಮಾನಸ ಹೊಳ್ಳ ಇದೀಗ ಸಂಗೀತ ನಿರ್ದೇಶಕಿಯಾಗಿದ್ದಾರೆ.

27

'ಕನಸು ಮಾರಾಟಕ್ಕಿದೆ' ಚಿತ್ರಕ್ಕೆ ಮಾನಸ ಹೊಳ್ಳ ಸಂಗೀತ ನಿರ್ದೇಶನ ಮಾಡಿದ್ದಾರೆ.

37

'6 ಟು 6' ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಗಾಯನದಿಂದ ಬಡ್ತಿ ಪಡೆದುಕೊಂಡಿದ್ದಾರೆ.

47

'ಬಯಲು ಸೀಮೆ', 'ಮನಸಾಗಿದೆ' ಹಾಗೂ ಇನ್ನೂ ಹೆಸರಿಡದ ಒಂದೆರಡು ಚಿತ್ರಗಳಿಗೆ ಸಂಗೀತ ನೀಡುತ್ತಿದ್ದಾರೆ.

57

ಕನ್ನಡದಲ್ಲಿ 200ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಇದರ ಜೊತೆಗೆ ತಮಿಳಿನಲ್ಲಿ 5, ತುಳುವಿಲ್ಲಿ 3 ಹಾಗೂ ತೆಲುಗು ಭಾಷೆಯಲ್ಲಿ 2 ಹಾಡುಗಳನ್ನು ಹಾಡಿದ್ದಾರೆ.

67

ವಿಶೇಷವೆಂದರೆ ಮಾನಸ ಹೊಳ್ಳ ಇದುವರೆಗೂ 20 ಧಾರಾವಾಹಿಗಳಿಗೆ  ಶೀರ್ಷಿಕೆ ಗೀತೆಗಳನ್ನು ಹಾಡಿದ್ದಾರೆ.

77

ಇನ್‌ಸ್ಟಾಗ್ರಾಂನಲ್ಲಿ 2 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿರುವ ಮಾನಸ, ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಮಾಹಿತಿ ಹಂಚಿಕೊಂಡು ಅಭಿಮಾನಿಗಳ ಜೊತೆ ಸಂಪರ್ಕವನ್ನಿಟ್ಟುಕೊಂಡಿದ್ದಾರೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved