'KGF ಡೈರೆಕ್ಟರ್ ಪ್ರಶಾಂತ್ ನೀಲ್‌ಗೆ ತಮ್ಮ ಮದುವೆ ಬಗ್ಗೆ ಕ್ಲಾರಿಟಿ ಸಿಕ್ಕಿಲ್ವಂತೆ' ಏನ್ ಕತೆ
ಕೆಜಿಎಫ್ ಎಂಬ ಸಿನಿಮಾದ ಮೂಲಕ ಇಡೀ ಭಾರತೀಯ ಚಿತ್ರರಂಗ ಕನ್ನಡದ ಕಡೆ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ . ಪ್ರಶಾಂತ್ ಅವರಿಗೆ 9 ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ. ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿಕೊಂಡಿದ್ದು ಸಂಭ್ರಮ ಹಂಚಿಕೊಂಡಿದ್ದಾರೆ.
ಆದರೆ ತಮ್ಮ ಮದುವೆ ಬಗ್ಗೆ ಇನ್ನೂ ನೀಲ್ ಗೆ ಕ್ಲಾರಿಟಿ ಸಿಕ್ಕಿಲ್ಲವಂತೆ.
ಪತ್ನಿಗೆ ಶುಭಾಶಯ ಹೇಳಿದ್ದಾರೆ.
ತಮ್ಮ ಮೊದಲ ಭೇಟಿಯ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಆದರೆ ತಮ್ಮ ಮದುವೆ ಬಗ್ಗೆ ಇನ್ನೂ ನೀಲ್ ಗೆ ಕ್ಲಾರಿಟಿ ಸಿಕ್ಕಿಲ್ಲವಂತೆ.
ತಮ್ಮ 9ನೇ ವಿವಾಹ ವಾರ್ಷಿಕೋತ್ಸದ ಸಂಭ್ರಮದಲ್ಲಿದ್ದಾರೆ. ತಮ್ಮ ವಿವಾಹ ವಾರ್ಷಿಕೋತ್ಸವದ ಖುಷಿಯನ್ನು ಪ್ರಶಾಂತ್ ನೀಲ್ ಅವರು ಸೋಶಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದಾರೆ.
ಈಗಲೂ ನನ್ನ ಕೂದಲು ಸರಿ ಮಾಡುತ್ತೀಯಾ ಎಂದು ಹೆಂಡತಿಯನ್ನು ಪ್ರೀತಿಯಿಂದ ಕೇಳಿದ್ದಾರೆ.
ಕೆಜಿಎಫ್ 2 ನಲ್ಲಿ ರವೀನಾ ಟಂಡನ್ ಇರಲಿದ್ದಾರೆ
ಸಂಜಯ್ ದತ್ ಸಹ ಕೆಜಿಎಫ್ 2 ಆಕರ್ಷಣೆ
ಪ್ರಶಾಂತ್ ನೀಲ್ ಲಾಕ್‍ಡೌನ್ ಅವಧಿಯಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.