ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಸುಧಾರಾಣಿ, ಶ್ರುತಿ, ಮಾಳವಿಕ
ಬೆಂಗಳೂರು(ಆ. 08) ಹಿರಿಯ ನಟಿ ಲೀಲಾವತಿ ಮನೆಗೆ ಕನ್ನಡ ನಟಿಯರು ಭೇಟಿ ನೀಡಿದ್ದಾರೆ. ಕಾಲುಜಾರಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ್ದಾರೆ.
ಕಲಾವಿದರಾದ ಸುಧಾರಾಣಿ, ಶ್ರುತಿ ಹಾಗೂ ಮಾಳವಿಕ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಆರೋಗ್ಯ ವಿಚಾರಿಸಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ವಿಚಾರ ಹಂಚಿಕೊಂಡಿದ್ದಾರೆ
83 ವಯಸ್ಸಿನ ಹಿರಿಯ ಜೀವ ಪೆಟ್ಟಿನಿಂದ ಚೇತರಿಕೆ ಕಂಡಿದ್ದಾರೆ.
leelavathi
ಲೀಲಾವತಿಯವರಿಗೆ ನಟಿಯರ ಗೌರವದ ಸಿಹಿಮುತ್ತು
leelavathi
ಮನೆಗೆ ಭೇಟಿ ನೀಡಿದವರನ್ನು ಬರಮಾಡಿಕೊಂಡ ಲೀಲಾವತಿ ಮತ್ತು ವಿನೋದ್ ರಾಜ್
leelavathi
ಲೀಲಾವತಿಯವರು ಹಳೆಯ ಗೀತೆಯನ್ನು ಹಾಡಿ ನಟಿಮಣಿಯರಿಗೆ ಆಶೀರ್ವಾದ ಮಾಡಿದರು.