- Home
- Entertainment
- Sandalwood
- ನಟ ಪ್ರಥಮ್ ಕಾರ್ಯ ಮೆಚ್ಚಿ 130 ಮೂಟೆ ಅಗತ್ಯ ವಸ್ತು ಕಳುಹಿಸಿದ MLA ಸಿ.ಎಸ್ ಪುಟ್ಟರಾಜು!
ನಟ ಪ್ರಥಮ್ ಕಾರ್ಯ ಮೆಚ್ಚಿ 130 ಮೂಟೆ ಅಗತ್ಯ ವಸ್ತು ಕಳುಹಿಸಿದ MLA ಸಿ.ಎಸ್ ಪುಟ್ಟರಾಜು!
ಕಲಾವಿದರ ನೆರವಿಗೆ ನಿಂತ ಒಳ್ಳೇ ಹುಡುಗ ಪ್ರಥಮ್ ಜೊತೆ ಕೈ ಜೋಡಿಸಿದ ಪಾಂಡವಪುರ ಎಂಎಲ್‌ಎ ಸಿ.ಎಸ್. ಪುಟ್ಟರಾಜು.
16

ಲಾಕ್‌ಡೌನ್ ಆರಂಭದಿಂದಲೂ ಜನ ಸಾಮಾನ್ಯರು, ಕಲಾವಿದರು ಹಾಗೂ ಕೋವಿಡ್ ಫ್ರಂಟ್‌ಲೈನ್ ಕಾರ್ಮಿಕರ ಸೇವೆಯಲ್ಲಿ ತೊಡಗಿರುವ ಒಳ್ಳೆ ಹುಡುಗ ಪ್ರಥಮ್.

26

ಅತ್ಯುತ್ತಮ ಗುಣ ಮಟ್ಟದ, 23 ಸಾಮಾಗ್ರಿಗಳಿರುವ 130 ಫುಡ್ ಕಿಟ್ ಕಳುಹಿಸಿಕೊಟ್ಟ ಪುಟ್ಟರಾಜು.

36

ಸಿನಿಮಾ ಕಲಾವಿದರಿಗೆ ಹಾಗೂ ಪೌರ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಲಾಗುತ್ತದೆ.

46

ಇವರು ನಿಮಗೆ ವೋಟ್ ನೀಡುವುದಿಲ್ಲ, ನಿಮ್ಮ ವೋಟರ್‌ಗಳು ಅಲ್ಲ ಎಂದು ಪ್ರಥಮ್ ಹೇಳಿದರೂ, ಪುಟ್ಟರಾಜು ಅವರು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಜನರ ಸಹಾಯಕ್ಕೆ ಮುಂದಾಗಿದ್ದಾರೆ. ಶಾಸಕರ ಈ ಕಾರ್ಯಕ್ಕೆ ಪ್ರಥಮ್ ಥ್ಯಾಂಕ್ಸ್ ಹೇಳಿದ್ದಾರೆ.

56

'ನಿಸ್ವಾರ್ಥವಿಲ್ಲದೆ ಜನರ ಸೇವೆ ಮಾಡುವುದಕ್ಕೆ ಮುಂದಾದ ರಾಜಕಾರಣಿ ಬಗ್ಗೆ ಜನರಿಗೆ ತಿಳಿದಬೇಕು,' ಎಂದಿದ್ದಾರೆ ಪ್ರಥಮ್.

66

ಇಲ್ಲಿ ಪ್ರಥಮ್ ಒಂದು ರೂಲ್ಸ್ ಫಾಲೋ ಮಾಡುತ್ತಿದ್ದಾರೆ. ಅದುವೇ ಯಾರು ಗೂಗಲ್ ಪೇ ಮಾಡಬಾರದು ಎಂದಿದ್ದಾರೆ.

Latest Videos