ಯಶ್‌ ಯಶಸ್ಸಿಗೆ ತಿರುವು ಕೊಟ್ಟ ಸಿನಿಮಾಗಳಿವು!

First Published 8, Jan 2020, 10:57 AM

ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್‌ವುಡ್‌ನಲ್ಲಿ ಮೋಸ್ಟ್ ಡಿಮ್ಯಾಂಡ್ ಕ್ರಿಯೆಟ್ ಮಾಡಿರುವ ನಟ. ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ಹೆಸರು ಮಾಡಿದ ನಟ. ಇವರು ಮಾಡುವ ಸಿನಿಮಾಗಳು ಒಂದಕ್ಕಿಂತ ಒಂದು ಡಿಫರೆಂಟ್! ಯಶ್ ಇದುವರೆಗಿನ ಟಾಪ್ ಸಿನಿಮಾಗಳ ಒಂದು ನೋಟ ಇಲ್ಲಿದೆ ನೋಡಿ! 

ಡ್ರಾಮಾ: ಯೋಗರಾಜ್‌ ಭಟ್‌ ಕಾಂಬಿನೇಷನ್‌ನ ಈ ಚಿತ್ರವೂ, ಮತ್ತೊಮ್ಮೆ ಯಶ್‌ ಅವರಿಗೆ ಮಾಸ್‌ ಲುಕ್‌ ಕೊಟ್ಟಿತು. ಜತೆಗೆ ಅಪ್ಪಟ ಕನ್ನಡದ ಕತೆಯಾಗಿ ಪ್ರೇಕ್ಷಕರನ್ನು ಆಕರ್ಷಿಸಿತು.

ಗಜಕೇಸರಿ: ಛಾಯಾಗ್ರಾಹಕ ಕೃಷ್ಣ ಅವರನ್ನು ನಿರ್ದೇಶಕನನ್ನಾಗಿಸಿದ ಸಿನಿಮಾ. ಎರಡು ರೀತಿಯ ಶೇಡ್‌ ಇರುವ ಕತೆ ಹೇಳುವ ಮೂಲಕ ಬಿಗ್‌ ಸ್ಕೇಲ್‌ ಸಿನಿಮಾ ಮಾಡಿ, ಯಶ್‌ ಅವರಿಗೆ ರಾಜನ ಲುಕ್‌ ಕೊಟ್ಟಸಿನಿಮಾ.

ಗೂಗ್ಲಿ: ಮೊದಲ ಕಮರ್ಷಿಯಲ್‌ ಹಿಟ್‌ ಎನಿಸಿಕೊಂಡ ಸಿನಿಮಾ. ಯಂಗ್‌ ಆಂಡ್‌ ಸ್ಟೈಲೀಶ್‌ ಲುಕ್‌ನಲ್ಲಿ ಯಶ್‌ ಅವರನ್ನು ತೆರೆ ಮೇಲೆ ತೋರಿಸಿದ್ದು ನಿರ್ದೇಶಕ ಪವನ್‌ ಒಡೆಯರ್‌.

ಕೆಜಿಎಫ್‌: ಕನ್ನಡದ ರಿಯಲ್‌ ಪ್ಯಾನ್‌ ಇಂಡಿಯಾ ಸಿನಿಮಾ. ಭಾರತೀಯ ಸಿನಿಮಾ ರಂಗವೇ ಒಮ್ಮೆ ಕನ್ನಡಿಗರತ್ತ ತಿರುಗಿ ನೋಡುವಂತೆ ಮಾಡಿದ್ದು ಪ್ರಶಾಂತ್‌ ನೀಲ್‌ ಹಾಗೂ ಯಶ್‌ ಅವರ ಕಾಂಬಿನೇಷನ್‌ನ ಚಿತ್ರವಿದು.

ಕಿರಾತಕ: ಪ್ರದೀಪ್‌ ರಾಜ್‌ ನಿರ್ದೇಶನದ ಚಿತ್ರವಿದು. ನೂರು ದಿನ ಕಂಡ ಸಿನಿಮಾ. ಜತೆಗೆ ಮಂಡ್ಯ, ಮೈಸೂರು ಭಾಗದ ಸಿನಿಮಾ ಪ್ರಿಯರಿಗೆ ಯಶ್‌ ಅವರನ್ನು ಹತ್ತಿರವಾಗಿಸಿದ ಚಿತ್ರ.

ಮಾಸ್ಟರ್‌ ಪೀಸ್‌: ಮಂಜು ಮಾಂಡವ್ಯ ನಿರ್ದೇಶನದ ಈ ಸಿನಿಮಾ, ಯಶ್‌ ಅವರ ರಿಯಲ್‌ ಲೈಫ್‌ಗೆ ಹತ್ತಿರವಾಗುವಂತಹ ಅನಿಸಿಕೊಂಡಿತು. ಡೈಲಾಗ್‌, ಆ್ಯಕ್ಷನ್‌ ಹಾಗೂ ಹಾಡುಗಳಿಂದಲೇ ಯಶ್‌, ಮಾಸ್ಟರ್‌ ಪೀಸ್‌ ಎನಿಸಿಕೊಂಡವರು.

ಮೊದಲ ಸಲ: ಪುರುಷೋತ್ತಮ್‌ ನಿರ್ದೇಶನದ, ಯಶ್‌ ಹೀರೋ ಆಗಿ ನಟಿಸಿದ ಈ ಸಿನಿಮಾ 50 ದಿನ ಯಶಸ್ವಿ ಪ್ರದರ್ಶನ ನೀಡಿತು. ಆ ಮೂಲಕ ಯಶ್‌ ಕೆರಿಯರ್‌ನಲ್ಲಿ ಮೊದಲ ಬಾರಿಗೆ ಅರ್ಧ ಶತಕ ಪೂರೈಸಿದ ಚಿತ್ರವಾಯಿತು.

ರಾಜಾಹುಲಿ: ಹುಲಿಯಂತೆ ಮುಖವಾಡ ಹೊತ್ತ ಇಮೇಜ್‌ ಮೂಲಕ ಇಡೀ ಚಿತ್ರರಂಗ ಗಮನ ಸೆಳೆದಿದ್ದು ಇದೇ ಚಿತ್ರದಲ್ಲಿ. ಗುರು ದೇಶಪಾಂಡೆ ನಿರ್ದೇಶನದ ಈ ಸಿನಿಮಾ, ಯಶ್‌ ಅವರಿಗೆ ಭರ್ತಿ ಶತದಿನೋತ್ಸವ ಹೀರೋ ಪಟ್ಟಕೊಟ್ಟಿತು.

ರಾಜಧಾನಿ: ಸೌಮ್ಯ ಸತ್ಯನ್‌ ಅವರ ನಿರ್ದೇಶನದ ಈ ಸಿನಿಮಾ ಯಶ್‌ ಅವರಲ್ಲಿ ಆ್ಯಕ್ಷನ್‌ ಹೀರೋನನ್ನು ಪರಿಚಯಿಸಿತು. ಸಾಕಷ್ಟುಸೌಂಡು ಮಾಡಿದ ಚಿತ್ರವೂ ಹೌದು.

ಮಿಸ್ಟರ್‌ ಆಂಡ್‌ ಮಿಸಸ್‌ ರಾಮಾಚಾರಿ: ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದ ಬ್ಲಾಕ್‌ ಬಾಸ್ಟರ್‌ ಸಿನಿಮಾ. ರಾಜಮೌಳಿಯಂತಹ ಖ್ಯಾತ ನಿರ್ದೇಶಕರ ಗಮನ ಸೆಳೆದಿದ್ದು ಮಾತ್ರವಲ್ಲ, ಗೂಗ್ಲಿ ಚಿತ್ರದ ನಂತರ ಯಶ್‌ ಅವರತ್ತ ಪರಭಾಷಿಗರು ತಿರುಗಿ ನೋಡುವಂತೆ ಮಾಡಿದ ಸಿನಿಮಾ.

loader