ನೋಡ್ರಪ್ಪಾ! 'ತ್ರಿಬಲ್ ರೈಡಿಂಗ್' ಮಾಡ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್!

First Published Jun 22, 2020, 9:31 AM IST

ನಟ ಗಣೇಶ್‌ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಹೆಸರು ‘ತ್ರಿಬಲ್‌ ರೈಡಿಂಗ್‌’.