3 ವರ್ಷಗಳಿಂದ ಕತ್ತಲಲ್ಲಿದ್ದ ಹಿರಿ ಜೀವಗಳಿಗೆ ಬೆಳಕಾದ ಕಿಚ್ಚ ಸುದೀಪ್!
ನಟ ಕಿಚ್ಚ ಸುದೀಪ್ ಸಂಕಷ್ಟದಲ್ಲಿದ್ದ ವೃದ್ಧ ದಂಪತಿಗಳ ಸಹಾಯಕ್ಕೆ ನಿಂತಿದ್ದಾರೆ. ಮೂರು ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲಲ್ಲಿ ಜೀವನ ನಡೆಸುತ್ತಿದ್ದ ಮನೆಗೆ ಬೆಳಕಾಗಿದ್ದಾರೆ. ಅದಕ್ಕೆ ಸಾಕ್ಷಿ ಈ ಚಿತ್ರಗಳು...
16

ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಟ್ರಸ್ಟ್‌ನಿಂದ ಮತ್ತೊಂದು ಸಾರ್ಥಕತೆಯ ಕೆಲಸ

26

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ವೃದ್ಧ ದಂಪತಿಗಳು ಮನೆಯಲ್ಲಿ ಕರೆಂಟ್ ಇಲ್ಲಿದೆ ವಾಸಿಸುತ್ತಿದ್ದರು.

36

ಮೂರು ವರ್ಷಗಳ ಹಿಂದೆ ಕಟ್ಟಿಸಿದ ಮನೆಗೆ ವಿದ್ಯುತ್ ಸಂಪರ್ಕ ಸಿಗದೆ ಕತ್ತಲೆಯಲ್ಲೇ ಜೀವನ ಮಾಡುತ್ತಿದ್ದರು.

46

ವೃದ್ಧ ದಂಪತಿ ರಾಧಮ್ಮ ಹಾಗೂ ನಾಗರಾಜು ಅವರ ಮನೆಗೆ ಕಿಚ್ಚ ಸುದೀಪ್ ಟ್ರಸ್ಟ್ ಭೇಟಿ ನೀಡಿ ಸಹಾಯ ಮಾಡಿದೆ.

56

ದಂಪತಿಗಳ ಮಕ್ಕಳು ವಿಶೇಷ ಚೇತನರಾಗಿದ್ದು ರಾತ್ರಿ ಹೊತ್ತು ಕೆಲಸ ಮಾಡಿಕೊಳ್ಳಲು ಕಷ್ಟ ಪಟ್ಟಿದ್ದಾರೆ.

66

ಕಿಚ್ಚ ಸುದೀಪ್ ಅವರ ಈ ಸಹಾಯಕ್ಕೆ ದಂಪತಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.

Latest Videos