Breaking News: ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ, 'ಸಿಂಗ' ಇನ್ನು ನೆನಪು ಮಾತ್ರ!

First Published 7, Jun 2020, 4:53 PM

ಕನ್ನಡ ಚಿತ್ರರಂಗ 'ವಾಯುಪುತ್ರ' ಚಿರಂಜೀವಿ ಸರ್ಜಾ(39)  ಭಾನುವಾರ ಹೃದಯಘಾತದಿಂದ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.  ಚಿರು ಅಗಲಿಕೆಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಯುವ ನಾಯಕರಾಗಿ ಗುರುತಿಸಿಕೊಂಡಿದ್ದ ಚಿರಂಜೀವಿ ಸರ್ಜಾ ಸರ್ಜಾ ಫ್ಯಾಮಿಲಿಯ ಕುಡಿ. ರೋಮ್ಯಾಂಟಿಕ್ ಮತ್ತು ಆಕ್ಷನ್ ಎರಡೂ ಬಗೆಯ ಚಿತ್ರಗಳಿಗೂ ಹೇಳಿ ಮಾಡಿಸಿದ್ದ ಸರ್ಜಾ ಸೋಶಿಯಲ್ ಮೀಡಿಯಾದಲ್ಲಿಯೂ ಸದಾ ಕ್ರಿಯಾಶೀಲರಾಗಿದ್ದರು. ಸರ್ಜಾ ಅಗಲಿಕೆಗೆ ಇಡೀ ಸ್ಯಾಂಡಲ್ ವುಡ್  ಸಂತಾಪ ಸೂಚಿಸಿದೆ.

ನಟ ಚಿರಂಜೀವಿ ಸರ್ಜಾ ಹೃದಯಘಾತದಿಂದ ಇಂದು ಇಹಲೋಕ ತ್ಯಜಿಸಿದ್ದಾರೆ.

ಜಯನಗರದ ಅಪೋಲೋ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

2017ರಲ್ಲಿ ನಟಿ ಮೇಘನಾ ಸುಂದರ್‌ರಾಜ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಕನ್ನಡ ಚಿತ್ರರಂಗದಲ್ಲಿ 22ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ ಸಹೋದರ ಧ್ರುವ ಸರ್ಜಾ, ಪತ್ನಿ ಮೇಘನಾ ಹಾಗೂ ನಾದ್ನಿ ಪ್ರೇರಣಾ ಜೊತೆ ಮನೆಯಲ್ಲಿ ಆಟ ಆಡುತ್ತಾ ಕಾಲ ಕಳೆಯುತ್ತಿದ್ದರು.

ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ.

ವಾಯುಪುತ್ರ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ.

ಮೇಘನಾ ಹಾಗೂ ಚಿರಂಜೀವಿ ಸರ್ಜಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು.

'ರಾಜಮಾರ್ತಾಂಡ ' ರಿಲೀಸ್‌ ಆಗಬೇಕಿದ್ದ  ಸಿನಿಮಾ.

'ಏಪ್ರಿಲ್‌' ಸಿನಿಮಾ ಚಿತ್ರೀಕರಣ ನಡೆಯುತ್ತಿತು.

loader