- Home
- Entertainment
- Sandalwood
- 'ಜಗತ್ತು ಸಾಕಾಯ್ತು, ಡಿಪ್ರೆಷನ್‌ಗೆ ಬಾಯ್': ಬಿಗ್‌ಬಾಸ್ ಸ್ಪರ್ಧಿಯ ಮೊಬೈಲ್ ಸ್ವಿಚ್‌ಆಫ್
'ಜಗತ್ತು ಸಾಕಾಯ್ತು, ಡಿಪ್ರೆಷನ್‌ಗೆ ಬಾಯ್': ಬಿಗ್‌ಬಾಸ್ ಸ್ಪರ್ಧಿಯ ಮೊಬೈಲ್ ಸ್ವಿಚ್‌ಆಫ್
ಖುಷಿಯೂ ಒಂದು ಕಲೆ ಎಂದು ಸ್ಮೈಲಿಂಗ್ ಡಿಪಿ ಜೊತೆ ಟ್ಯಾಗ್ ಲೈನ್ ಕೊಟ್ಟಿರೋ ಬಿಗ್‌ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ಡಿಪ್ರೆಷನ್‌ಗೆ ಗುಡ್ ಬೈ ಎಂದಿದ್ದಾರೆ. ಅವರ ಮೊಬೈಲ್ ಕೂಡಾ ಸ್ವಿಚ್ ಆಫ್ ಬರುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಇವರ ಪೋಸ್ಟಿಗೆ ಜನರು ಸ್ಪಂದಿಸಿದ ರೀತಿಯಿಂದ, ಅವರನ್ನು ಟ್ರೇಸ್ ಮಾಡುವಲ್ಲಿ ಕೆಲವರು ಯಶಸ್ವಿಯಾಗಿದ್ದತು, ಆಸ್ಪತ್ರೆಯಲ್ಲಿದ್ದಾರಂದೆ ಪ್ರತಿಕ್ರಿಯೆ ನೀಡಿದ್ದಾರೆ. ನಂತರ ಅವರೂ ಎಲ್ಲರಿಗೂ ಥ್ಯಾಂಕ್ಸ್ ಹೇಳಿ ಸೋಷಿಯಲ್ ಮೀಡಿಯಾದಲ್ಲಿ ರೆಸ್ಪಾಂಡ್ ಮಾಡಿರುವುದು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ಖುಷಿಯೂ ಒಂದು ಕಲೆ ಎಂದು ಸ್ಮೈಲಿಂಗ್ ಡಿಪಿ ಜೊತೆ ಟ್ಯಾಗ್ ಲೈನ್ ಕೊಟ್ಟಿರೋ ಬಿಗ್‌ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ಡಿಪ್ರೆಷನ್‌ಗೆ ಗುಡ್ ಬೈ ಎಂದಿದ್ದಾರೆ.

ಈ ಜಗತ್ತು ಮತ್ತು ಖಿನ್ನತೆಗೆ ಗುಡ್ ಬೈ ಎಂದು ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಟಿಯೂ, ಮಾಡೆಲ್ ಆಗಿರುವ ನಟಿ ಬಿಗ್ ಬಾಸ್ ಮೂರನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.

ನಾನು ಜಯಶ್ರೀ ರಾಮಯ್ಯ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆಕೆಯ ಕಡೆ ಗಮನ ಹರಿಸಿ. ಆಕೆಯ ಮನೆಯ ಸಮೀಪ ಇರುವವರು ಆಕೆಯನ್ನು ಸಂಪರ್ಕಿಸಿ. ಆಕೆಗೆ ನಿಮ್ಮ ಗಮನ ಬೇಕು ಎಂದು ವಿಜೆ ಪವನ್ ಕುಮಾರ್ ಎಂಬವರು ಬರೆದಿದ್ದಾರೆ

ಈಕೆ ಒಳ್ಳೆಯ ಡ್ಯಾನ್ಸರ್ ಕೂಡಾ ಹೌದು

ಈಕೆ ಒಳ್ಳೆಯ ಡ್ಯಾನ್ಸರ್ ಕೂಡಾ ಹೌದು

Big Boss ಖ್ಯಾತಿಯ ಜಯಶ್ರೀ ಅವರ ಪರಿಚಯ ,ಸ್ನೇಹ ಯಾರಿಗಾದ್ರೂ ಇದ್ರೇ,, ಬೇಗ ಈಕೆಗೆ ಕಾಲ್ ಮಾಡಿ ಅಥವಾ ಅವರಿರುವ ಜಾಗಕ್ಕೆ ಭೇಟಿ ಮಾಡಿ. ನೆರವಾಗಿ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ

ಈ ರೀತಿ ಮಾತನಾಡಬೇಡಿ. ನಾವೆಲ್ಲರೂ ಒಂದೇ, ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ ಹೀಗೆ ಹಲವು ರೀತಿಯಲ್ಲಿ ನಟಿಗೆ ಪಾಸಿಟಿವ್ ಕಮೆಂಟ್ಸ್ ಮೂಲಕ ಅಭಿಮಾನಿಗಳು ಪ್ರತಿಕ್ರಿಯಸಿದ್ದಾರೆ.

ಜಯಶ್ರೀ 2017ರಲ್ಲಿ ಬಿಡುಗಡೆಯಾದ 'ಉಪ್ಪು ಹುಳಿ ಖಾರ' ಸಿನಿಮಾದಲ್ಲಿ ನಟಿಸಿದ್ದರು. 2019ರಲ್ಲಿ ಬಿಡುಗಡೆಯಾದ ಕನ್ನಡ್ ಗೊತ್ತಿಲ್ಲ ಸಿನಿಮಾದಲ್ಲಿಯೂ ನಟಿಸಿದ್ದರು.

ನೆನಪಿರಲಿ ನಟಿ ವರ್ಷಾ ಕಾಮೇಶ್ ರಾಘವೇಂದ್ರ ಸೋಷಿಯಲ್ ಮೀಡಯಾ ಪೋಸ್ಟ್ ಮಾಡಿ ಜಯಶ್ರೀ ಸುರಕ್ಷಿತವಾಗಿದ್ದಾರೆ. ನಿಮ್ಮ ಬೆಂಬಲಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ.

ತಾವು ಸೇಫ್ ಇರುವುದಾಗಿ ಹೇಳಿ, ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ ಜಯಶ್ರೀ ರಾಮಯ್.