- Home
- Entertainment
- Sandalwood
- ದೊಡ್ಡ ಬಿಂದಿ, ಇಂಡೋ ವೆಸ್ಟರ್ನ್ ಡ್ರೆಸ್‌ನಲ್ಲೂ ʼಗ್ಲಾಮರ್ʼ ಶ್ರುತಿ ಹರಿಹರನ್; ಇವ್ರಿಗೇನಾ 6 ವರ್ಷದ ಮಗಳಿರೋದು?
ದೊಡ್ಡ ಬಿಂದಿ, ಇಂಡೋ ವೆಸ್ಟರ್ನ್ ಡ್ರೆಸ್‌ನಲ್ಲೂ ʼಗ್ಲಾಮರ್ʼ ಶ್ರುತಿ ಹರಿಹರನ್; ಇವ್ರಿಗೇನಾ 6 ವರ್ಷದ ಮಗಳಿರೋದು?
ಕನ್ನಡದ ಸುಂದರ ನಟಿ ಶ್ರುತಿ ಹರಿಹರನ್ ಈಗಾಗಲೇ ಸಾಕಷ್ಟು ಸೂಕ್ಷ್ಮರೂಪಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಮದುವೆಯಾಗಿ ಮಗಳಿರುವ ಶ್ರುತಿ ಹರಿಹರನ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಈಗ ಅವರು ಇಂಡೋ ವೆಸ್ಟರ್ನ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ದೊಡ್ಡ ಬಿಂದಿ ಇಟ್ಟುಕೊಂಡು, ಇನ್ನೊಮ್ಮೆ ಬಿಂದಿ ಇಲ್ಲದೆ ಫೋಟೋಶೂಟ್ ಮಾಡಿಸಿಕೊಂಡು ಬೆರಗು ಮೂಡಿಸಿದ್ದಾರೆ.
15

ನಟಿ ಶ್ರುತಿ ಹರಿಹರ್ ಅವರು ಇಂಡೋ ವೆಸ್ಟರ್ನ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಬಿಂದಿ ಇಲ್ಲದೆ ಚೆನ್ನಾಗಿ ಕಾಣಸ್ತೀನಾ ಅಂತ ಪ್ರಶ್ನೆ ಮಾಡಿದ್ದಾರೆ.
25
ನೇರಳೆ ಬಣ್ಣದ ಸೀರೆಯನ್ನು ವೆಸ್ಟರ್ನ್ ಡ್ರೆಸ್ ರೀತಿ ಡಿಸೈನ್ ಮಾಡಿಸಲಾಗಿದೆ. ಈ ಡ್ರೆಸ್‌ನಲ್ಲಿ ಶ್ರುತಿ ಹರಿಹರನ್ ಅವರು ಮಿಂಚಿದ್ದಾರೆ.
35
ಶ್ರುತಿ ಹರಿಹರನ್ ಅವರು ಇಂಡೋ ವೆಸ್ಟರ್ನ್ ಡ್ರೆಸ್‌ನಲ್ಲಿ, ದೊಡ್ಡ ಬಿಂದಿ ಇಟ್ಟುಕೊಂಡು ಮಿಂಚಿದ್ದಾರೆ. ಇದನ್ನು ನೋಡಿ ವೀಕ್ಷಕರು ಫುಲ್ ಖುಷಿ ಆಗಿದ್ದಾರೆ.
45
ಈಗಾಗಲೇ ಶ್ರುತಿ ಹರಿಹರನ್ ಅವರಿಗೆ ಆರು ವರ್ಷದ ಮಗಳಿದ್ದಾಳೆ. ತಾಯಿಯಾಗಿದ್ರೂ ಕೂಡ ಶ್ರುತಿ ಹರಿಹರನ್ ಅವರು ಇನ್ನೂ ಚಿಕ್ಕ ವಯಸ್ಸಿನವರಂತೆ ಕಾಣುತ್ತಾರೆ.
55
ಶ್ರುತಿ ಹರಿಹರನ್ ಅವರು ಯಾವಾಗ ಸಿನಿಮಾಕ್ಕೆ ಮರಳುತ್ತಾರೆ ಎಂದು ವೀಕ್ಷಕರು ಕಾಯುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅನೇಕರು ಸಿನಿಮಾ ಬಗ್ಗೆ ಪ್ರಶ್ನೆ ಕೇಳಿದ್ದಾರೆ.
Latest Videos