'ಶೃಂಗಾರದ ಹೊಂಗೇ ಮರ'ದ ಹುಡುಗಿ ತುಂಡು ಬಟ್ಟೆ ಗಿಟ್ಟಿಸಿತು ನೆಟ್ಟಿಗರ ಗಮನ!
'ಪ್ರೇಮದಲ್ಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅಕ್ಷರಾ ಗೌಡ ಬಿಕಿನಿ ಲುಕ್ ಮೂಲಕ ಈಗ ಸ್ಯಾಂಡಲ್‌ವುಡ್ ಸೆನ್ಸೇಷನ್ ಕ್ವೀನ್ ಆಗಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಕ್ಷರಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
ಅಕ್ಷರ ಗೌಡ ಮೂಲತಃ ಬೆಂಗಳೂರಿನ ಹುಡುಗಿ.
ಅಕ್ಷರಾ ಹುಟ್ಟಿದ್ದು ಡಿಸೆಂಬರ್ 24, 1991 ರಲ್ಲಿ
ಕನ್ನಡದ ಹುಡುಗಿಯಾಗಿ ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಕೆಂಬ್ರಿಜ್ ಹೈ ಸ್ಕೂಲ್‌ನಲ್ಲಿ ಶಾಲಾ ದಿನಗಳನ್ನು ಕಳೆದಿದ್ದಾರೆ.
ಪಿಯುಸಿಯನ್ನು ವಿಜಯ ಜೂನಿಯರ್ ಶಾಲೆಯಲ್ಲಿ ಮಾಡಿದ್ದಾರೆ.
ಬೆಂಗಳೂರಿನ Skit ಕಾಲೇಜಿನಲ್ಲಿ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.
ಥ್ರೋಬಾಲ್‌ನಲ್ಲಿ ಸ್ಟೇಟ್ ಲೆವೆಲ್‌ನಲ್ಲಿ ಭಾಗವಹಿಸಿದ್ದಾರೆ.
2011 ರಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್ ಜೊತೆ ಗುಸುಗುಸು ಕೇಳಿ ಬರುತ್ತಿತ್ತು.
2018 ರಲ್ಲಿ 'ಪ್ರೇಮದಲ್ಲಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ.
2019 ರಲ್ಲಿ ಯೋಗರಾಜ್ ಭಟ್ ನಿರ್ದೇಶನದ 'ಪಂಚತಂತ್ರ' ಚಿತ್ರದಲ್ಲಿ ನಟಿಸಿದ್ದಾರೆ.