ನಿರ್ದೇಶಕಿ ರೂಪಾ ಅಯ್ಯರ್‌ ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್ facts!

First Published 9, Apr 2020, 3:45 PM

ನಟಿ, ನಿರ್ದೇಶಕಿ, ನಿರ್ಮಾಪಕಿ, ಬರಹಗಾರ್ತಿ  ಹಾಗೂ ಮಾಡಲ್ ಆಗಿ ಗುರುತಿಸಿಕೊಂಡಿರುವ ಕನ್ನಡ ಚಿತ್ರರಂಗ ಹೆಮ್ಮೆ ರೂಪಾ  ಅಯ್ಯರ್‌ ಸಾಧನೆ ಹಾಗೂ ಚಿತ್ರಪಯಣದ ಬಗ್ಗೆ ಇಲ್ಲಿದೆ ಮಾಹಿತಿ.....
 
ರೂಪಾ  ಹುಟ್ಟಿದ್ದು  ಬೆಳಕವಾಡಿ(Belakavadi)  ಎಂಬ ಪುಟ್ಟ ಊರು

ಹೃದಯಾಘಾತದಿಂದ ತಂದೆ ನಿಧನರಾದ  ನಂತರ ರೂಪ ಬೆಂಗಳೂರಿಗೆ  ಶಿಫ್ಟ್ ಆಗುತ್ತಾರೆ  .

ರೂಪಾ ಅವರ ತಂಗಿ ದೀಪಾ ಅಯ್ಯರ್ ಹಾಗೂ ಬಾವ ಸದಾಶಿವ್‌ ರಾವ್‌ ಕಿರುತೆರೆ ಕಲಾವಿದರು.

ಪುಟ್ಟಗೌರಿ ಮದುವೆ ಖ್ಯಾತಿಯ ಸಾನ್ಯಾಳಿಗೆ ರೂಪ ದೊಡ್ಡಮ್ಮ ಆಗುತ್ತಾರೆ.

1992ರಲ್ಲಿ ರೂಪಾ  10 ವರ್ಷವಿದ್ದಾಗ ತನ್ನದೇ ಡ್ಯಾನ್ಸ್‌ ಕ್ಲಾಸ್‌ ತೆರೆಯುತ್ತಾರೆ.

ಆನಂತರ ಬೆಂಗಳೂರಿಗೆ ತೆರಳಿ  ರೂಪ ಗುರುಕುಲ ಸ್ಥಾಪಿಸಿ ವಿವಿಧ ಶೈಲಿಯ ನೃತ್ಯ ಹೇಳಿಕೊಡುತ್ತಾರೆ.

ಕರ್ನಾಟಕ ಒಪನ್ ಯೂನಿವರ್ಸಿಟಿಯಲ್ಲಿ ಕಾಮರ್ಸ್‌ ಪದವಿಧರೆ.

2011ರಲ್ಲಿ ಯಂಗ್ ಲೀಡರ್‌ ಹಾಗೂ ನಾಟ್ಯ ಕಲಾವಿನೇತ್ರಿ ಪ್ರಶಸ್ತಿ ಪಡೆದುಕೊಂಡಿದ್ದಾರೆ

2010ಲ್ಲಿ UKನಲ್ಲಿ  ಇಂಡಿಯನ್‌ ಅಚೀವರ್‌ ಪ್ರಶಸ್ತಿ ಗಳಿಸಿದ್ದಾರೆ.

2013ರಲ್ಲಿ 'ಚಂದ್ರ' ಚಿತ್ರವನ್ನು ನಿರ್ದೇಶಿಸಿದ್ದಾರೆ.

loader