ದಾವಣಗೆರೆಯಿಂದ ದಾಸನ ಮನೆಗೆ ಬಂದ ಹೊಸ ಅತಿಥಿಗಳು
ಬೆಂಗಳೂರು/ ದಾವಣಗೆರೆ(ಆ. 31) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ ಪ್ರೀತಿ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇದೀಗ ದರ್ಶನ್ ಫಾರ್ಮ್ ಹೌಸ್ ಗೆ ಇಬ್ಬರು ಹೊಸ ಅತಿಥಿಗಳು ದಾವಣಗೆರೆಯಿಂದ ಬಂದಿದ್ದಾರೆ.
14

<p>ದರ್ಶನ್ ಫಾರ್ಮ್ ಹೌಸ್ ಗೆ ಎಸ್ ಎಸ್ ಮಲ್ಲಿಕಾರ್ಜುನ್ ಫಾರ್ಮ್ ಹೌಸ್ ನಿಂದ ಬಂತು ಎರಡು ಕುದುರೆಗಳು ಆಗಮಿಸಿವೆ.</p>
ದರ್ಶನ್ ಫಾರ್ಮ್ ಹೌಸ್ ಗೆ ಎಸ್ ಎಸ್ ಮಲ್ಲಿಕಾರ್ಜುನ್ ಫಾರ್ಮ್ ಹೌಸ್ ನಿಂದ ಬಂತು ಎರಡು ಕುದುರೆಗಳು ಆಗಮಿಸಿವೆ.
24
<p>ದರ್ಶನ್ ಗೆ ಕುದುರೆ ಹಾಗೂ ಮರಿ ಕುದುರೆಯನ್ನ ಮಲ್ಲಿಕಾರ್ಜುನ್ ಗಿಫ್ಟ್ ನೀಡಿದ್ದಾರೆ.</p>
ದರ್ಶನ್ ಗೆ ಕುದುರೆ ಹಾಗೂ ಮರಿ ಕುದುರೆಯನ್ನ ಮಲ್ಲಿಕಾರ್ಜುನ್ ಗಿಫ್ಟ್ ನೀಡಿದ್ದಾರೆ.
34
<p>ದಾವಣಗೆರೆಯ ಮಲ್ಲಿಕಾರ್ಜುನ್ ಫಾರಮ್ ಹೌಸ್ ಗೆ ದರ್ಶನ್ ಭೇಟಿ ನೀಡಿದ್ದರು.</p>
ದಾವಣಗೆರೆಯ ಮಲ್ಲಿಕಾರ್ಜುನ್ ಫಾರಮ್ ಹೌಸ್ ಗೆ ದರ್ಶನ್ ಭೇಟಿ ನೀಡಿದ್ದರು.
44
<p> ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿಯಲ್ಲಿ ಇರುವ ಶಾಮನೂರು ಕುಟುಂಬದ ಫಾರ್ಮ್‌ಹೌಸ್‌ಗೆ ಹೋಗಿದ್ದ ಅಭಿಮಾನಿಗಳ ಡಿಬಾಸ್ ಕುದುರೆಯನ್ನು ಪಡೆದುಕೊಂಡಿದ್ದಾರೆ. ವಾಹನ ಮತ್ತು ಪ್ರಾಣಿಗಳು ಎಂದರೆ ದರ್ಶನ್ ಗೆ ಸದಾ ಅಚ್ಚು ಮೆಚ್ಚು.</p>
ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿಯಲ್ಲಿ ಇರುವ ಶಾಮನೂರು ಕುಟುಂಬದ ಫಾರ್ಮ್‌ಹೌಸ್‌ಗೆ ಹೋಗಿದ್ದ ಅಭಿಮಾನಿಗಳ ಡಿಬಾಸ್ ಕುದುರೆಯನ್ನು ಪಡೆದುಕೊಂಡಿದ್ದಾರೆ. ವಾಹನ ಮತ್ತು ಪ್ರಾಣಿಗಳು ಎಂದರೆ ದರ್ಶನ್ ಗೆ ಸದಾ ಅಚ್ಚು ಮೆಚ್ಚು.
Latest Videos