ಹಿರಿಯ ನಟಿ ಸುಧಾರಾಣಿ ಮನೆಯಲ್ಲಿ ಚಂಡಿಕಾ ಪಾರಾಯಣ ಸಂಪನ್ನ

First Published 30, Aug 2020, 9:04 PM

ಬೆಂಗಳೂರು(ಆ. 30)   ಹಿರಿಯ ನಟಿ ಸುಧಾರಾಣಿ ಅವರ ಮನೆಯಲ್ಲಿ ಚಂಡಿಕಾ ಪಾರಾಯಣ ಮತ್ತು ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆಯುತ್ತಿವೆ. ಸೋಶಿಯಲ್ ಮೀಡಿಯಾದ ಮೂಲಕ ಸುಧಾರಾಣಿ ಚಿತ್ರಗಳನ್ನು ಹಂಚಿಕೊಂಡಿದ್ದು ಇಡೀ ಕುಟುಂಬ ಪಾಲ್ಗೊಂಡಿದೆ.

ಸುಧಾರಾಣಿ ಮನೆಯಲ್ಲಿ ಚಂಡಿಕಾ ಪಾರಾಯಣ

ಸುಧಾರಾಣಿ ಮನೆಯಲ್ಲಿ ಚಂಡಿಕಾ ಪಾರಾಯಣ

ಶಾಸ್ತ್ರೋಕ್ತವಾಗಿ ನಡೆದ ಧಾರ್ಮಿಕ ಕಾರ್ಯಕ್ರಮಗಳು

ಶಾಸ್ತ್ರೋಕ್ತವಾಗಿ ನಡೆದ ಧಾರ್ಮಿಕ ಕಾರ್ಯಕ್ರಮಗಳು

ಧಾರ್ಮಿಕ ಕಾರ್ಯಕ್ರಮದ ನಂತರ

ಧಾರ್ಮಿಕ ಕಾರ್ಯಕ್ರಮದ ನಂತರ

ಹಿರಿಯ ನಟಿ ಸುಧಾರಾಣಿ

ಹಿರಿಯ ನಟಿ ಸುಧಾರಾಣಿ

ಫಲಫುಷ್ಪ ಸಮರ್ಪಣೆ

ಫಲಫುಷ್ಪ ಸಮರ್ಪಣೆ

ಇಡೀ ಕುಟುಂಬ ಭಾಗವಹಿಸಿತ್ತು.

ಇಡೀ ಕುಟುಂಬ ಭಾಗವಹಿಸಿತ್ತು.

ಒಂದಾಗಿ ಬಾಳುವ ಸಂದೇಶ ನೀಡಿದ ಕುಟುಂಬ

ಒಂದಾಗಿ ಬಾಳುವ ಸಂದೇಶ ನೀಡಿದ ಕುಟುಂಬ

ಭಕ್ತಿಯಿಂದ ದೇವಿಯ ಆರಾಧನೆ

ಭಕ್ತಿಯಿಂದ ದೇವಿಯ ಆರಾಧನೆ

ದೇವಿಯನ್ನು ಒಂಭತ್ತು ಅವತಾರದಲ್ಲಿ ಆರಾಧನೆ ಮಾಡಲಾಗುತ್ತದೆ.

ದೇವಿಯನ್ನು ಒಂಭತ್ತು ಅವತಾರದಲ್ಲಿ ಆರಾಧನೆ ಮಾಡಲಾಗುತ್ತದೆ.

ಸುಧಾರಾಣಿ ಕನ್ನಡ ಚಿತ್ರರಂಗದಲ್ಲಿ ಎರಡು ದಶಕಕ್ಕಿಂತಲೂ ಅಧಿಕ ಕಾಲ ಕಳೆದಿದ್ದಾರೆ. ಶಿವರಾಜ್ ಕುಮಾರ್ ಮತ್ತು ಸುಧಾರಾಣಿ ಜೋಡಿ ಒಂದು  ಕಾಲದ ಟಾಪ್ ಜೋಡಿ

ಸುಧಾರಾಣಿ ಕನ್ನಡ ಚಿತ್ರರಂಗದಲ್ಲಿ ಎರಡು ದಶಕಕ್ಕಿಂತಲೂ ಅಧಿಕ ಕಾಲ ಕಳೆದಿದ್ದಾರೆ. ಶಿವರಾಜ್ ಕುಮಾರ್ ಮತ್ತು ಸುಧಾರಾಣಿ ಜೋಡಿ ಒಂದು  ಕಾಲದ ಟಾಪ್ ಜೋಡಿ

loader