ಬಳೆಪೇಟೆಯ ಬೋಲ್ಡ್ ಬ್ಯೂಟಿ ಇವರೇ ನೋಡಿ..!
ಇತ್ತೀಚೆಗಷ್ಟೇ ಬಳೆಪೇಟೆ ಸಿನಿಮಾ ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ಲೀಡ್ ರೋಲ್ ಮಾಡ್ತಿರೋ ಅನಿತಾ ಭಟ್ ಯಾರು ಗೊತ್ತಾ..? ಇಲ್ನೋಡಿ ಫೋಟೋಸ್
ಸ್ಯಾಂಡಲ್‌ವುಡ್ ನಟಿ ಅನಿತಾ ಭಟ್ ನಟಿಸಿರುವ ಬಳೆಪೇಟೆ ಸಿನಿಮಾ ಟೀಸರ್ ಭರ್ಜರಿ ರೆಸ್ಪಾನ್ಸ್ ಪಡೆದಿದೆ.
ಬೋಲ್ಡ್ ಬ್ಯೂಟಿ ಅನಿತಾ ಭಟ್ ಇದರಲ್ಲಿ ಪ್ರಮುಖ ಪಾತ್ರವನ್ನು ಮಾಡಿದ್ದಾರೆ.
ಭೂಗತ ಜಗತ್ತಿನ ಕಥೆ ಹೇಳೋ ಸಿನಿಮಾ ಅಂದ ಮೇಲೆ ಲೇಡಿ ಲೀಡ್ ರೋಲ್ ಹೇಗಿರಬಹುದು ನೀವೇ ಯೋಚಿಸಿ
ಅನಿತಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ಅಪ್‌ಡೇಟ್‌ಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡುತ್ತಿರುತ್ತಾರೆ.
ಸಖತ್ ಬೋಲ್ಡ್ ಆಗಿರೋ ಪಾತ್ರಗಳನ್ನೇ ಮಾಡಿರೋ ನಟಿ ಮಾಡಿರೋ ಅಷ್ಟೂ ಸಿನಿಮಾಗಳು ಬೋಲ್ಡ್ ಆಗಿವೆ.
ಬೋಲ್ಡ್ ಲುಕ್‌ಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳೋ ಅನಿತಾ ಸಿನಿಮಾಗಳು ಬೋಲ್ಡ್ ಆಗಿವೆ.
ಹೊಸ ಕ್ಲೈಮ್ಯಾಕ್ಸ್, ಡೇಸ್ ಆಫ್ ಬೋರಾಪುರ್, ಶಟ್ಟರ್‌ದುಲೈ, ಸೈಕೋ ಸೇರಿ ಹಲವು ಸಿನಿಮಾ ಮಾಡಿದ್ದಾರೆ.
ಟಗರು, ಪರಪಂಚ, ಸುಗ್ರೀವದಂತಹಾ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.