ಪ್ರತ್ಯಕ್ಷರಾದ ರಮ್ಯಾಗೆ ಎಂಪಿ ರೇಣುಕಾಚಾರ್ಯ ಕೇಳಿದ ಒಂದೇ ಒಂದು ಪ್ರಶ್ನೆ!
ಬೆಂಗಳೂರು(ಏ. 12) ಕಣ್ಮರೆಯಾಗಿದ್ದ ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗಿದ್ದಾರೆ. 10 ತಿಂಗಳ ನಂತರ ಅವರ ಟ್ವಿಟರ್ ಖಾತೆ ಆಕ್ಟಿವೇಟ್ ಆಗಿದೆ. ಕೊರೋನಾ ಹಾವಳಿ ಸಂದರ್ಭ ರಮ್ಯಾ ಹೇಗೆ ನಡೆದುಕೊಳ್ಳುತ್ತಾರೆ ಎಂದು ನೆಟ್ಟಿಗರು ಪ್ರಶ್ನೆ ಸಹ ಮಾಡ್ತಿದ್ದಾರೆ. ಇದೆಲ್ಲದರ ನಡುವೆ ಶಾಸಕ ಎಂಪಿ ರೇಣುಕಾಚಾರ್ಯ ಸಹ ರಮ್ಯಾ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
111

ಕಳೆದ ವರ್ಷ ಜೂನ್ ತಿಂಗಳಲ್ಲಿ ರಮ್ಯಾ ಕೊನೆಯದಾಗಿ ಟ್ವೀಟ್ ಮಾಡಿದ್ದರು.

211
ಕೊರೋನಾ ವಿರುದ್ಧದ ಹೋರಾಟದಲ್ಲಿ ರಮ್ಯಾ ನಡೆ ಏನಿರುತ್ತದೆ ಎಂಬುದನ್ನು ಅಭಿಮಾನಿಗಳು ಕಾಯುತ್ತಿದ್ದಾರೆ.

311
ರಮ್ಯಾ ಅವರು ವಿದೇಶದಲ್ಲಿದ್ದಾರೆ, ಮದುವೆ ಆಗ್ತಿದ್ದಾರಂತೆ ಎಂಬ ಸುದ್ದಿಯೂ ಹರಿದಾಡಿತ್ತು.

411
ರಮ್ಯಾ ಟ್ಟಿಟ್ಟರ್ ಅಕೌಂಟ್ ಕೂಡ ಡಿಸೇಬಲ್ ಆಗಿತ್ತು.

511
ಸುಮಾರು ವರ್ಷಗಳ ಕಾಲ ಸ್ಯಾಂಡಲ್ ವುಡ್ ನಂಬರ್ 1 ನಟಿಯಾಗಿ ಮೆರೆದವರು ರಮ್ಯಾ

611
ರಮ್ಯಾ ದಿವ್ಯಸ್ಪಂದನ ಬಹಳ ದಿನ ಕಣ್ಮರೆಯಾಗಿದ್ದರು. ಸದ್ದಿಲ್ಲದೆ ಮತ್ತೆ ತಮ್ಮ ಟ್ವಿಟರ್ ಖಾತೆಯನ್ನ ಆಕ್ಟೀವ್ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಾದರೂ ಮೋದಿಜಿ ಕ್ರಮಗಳನ್ನು ಪ್ರಶಂಸೆ ಮಾಡುತ್ತಾರೆಯೇ ನೋಡೋಣ ಎಂದು ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ.

711
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಆಗಾಗ ಟ್ರೋಲ್ ಗೆ ಗುರಿಯಾಗುತ್ತಿದ್ದರು.

811
ಉಪಚುನಾವಣೆ ಸಂದರ್ಭ ಮಂಡ್ಯದಿಂದ ಎಂಪಿಯಾಗಿ ಪಾರ್ಲಿಮೆಂಟ್ ಪ್ರವೇಶ ಮಾಡಿದ್ದರು.

911
ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಮಂಡ್ಯದಿಂದ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗಿತ್ತು.

1011
ರಮ್ಯಾ ಟ್ವೀಟ್ ಮಾಡಿದರೆ ಹಲವುಸಾರಿ ವಿವಾದ ಎದ್ದ ಉದಾಹರಣೆ ಇದೆ.

1111
ರಮ್ಯಾ ಭಾರತದಲ್ಲಿ ಇಲ್ಲ ಎಂದು ಹೇಳಲಾಗಿದ್ದರೂ ಈಗ ಅವರ ಟ್ವೀಟ್ ಖಾತೆ ಆಕ್ಟೀವ್ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos