'ಆ ದಿನಗಳು' ಚೇತನ ಬಾಳ ಸಂಗಾತಿ ಹೀಗಿದ್ದಾರೆ ನೋಡಿ...

First Published 10, Jan 2020, 4:10 PM

2007ರಲ್ಲಿ 'ಆ ದಿನಗಳು' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ನಟ ಚೇತನ್ ಕುಮಾರ್ ನಂತರ ಹಲವು ವಿವಾದಾತ್ಮಕ ಹೇಳಿಕೆಗಳು ಹಾಗೂ ಬುಡಕಟ್ಟು ಜನರ ನೋವಿಗೆ ಧ್ವನಿಯಾಗಿ ಸುದ್ದಿಯಾದವರು. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಹ್ಯಾಂಡ್‌ಸಮ್ ಹುಡುಗನ ಕೈ ಹಿಡಿಯುತ್ತಿರುವ ಹುಡುಗಿ ಯಾರು ಗೊತ್ತಾ? ಇಲ್ಲಿದೆ ನೋಡಿ...
 
ಚೇತನ್ ಕುಮಾರ್ ಬಾಳ ಸಂಗಾತಿಯ ಹೆಸರು ಮೇಘಾ ಸಂದೇಶ್.

ಚೇತನ್ ಕುಮಾರ್ ಬಾಳ ಸಂಗಾತಿಯ ಹೆಸರು ಮೇಘಾ ಸಂದೇಶ್.

'ಸೂರ್ಯಕಾಂತಿ' ಹುಡುಗನ ಬಾಳಲ್ಲಿ ಮೇಘಾ ಮಿಂಚು

'ಸೂರ್ಯಕಾಂತಿ' ಹುಡುಗನ ಬಾಳಲ್ಲಿ ಮೇಘಾ ಮಿಂಚು

ಫೆ-01 ರಂದು ಚೇತನ್-ಮೇಘಾ ರಿಜಿಸ್ಟರ್ ಮ್ಯಾರೇಜ್ ಆಗಲಿದ್ದಾರೆ.

ಫೆ-01 ರಂದು ಚೇತನ್-ಮೇಘಾ ರಿಜಿಸ್ಟರ್ ಮ್ಯಾರೇಜ್ ಆಗಲಿದ್ದಾರೆ.

ವಿನೋಭಾ ಭಾವೆ ಆಶ್ರಮದಲ್ಲಿ ಆರತಕ್ಷತೆ.

ವಿನೋಭಾ ಭಾವೆ ಆಶ್ರಮದಲ್ಲಿ ಆರತಕ್ಷತೆ.

ಮೇಘಾ ಉತ್ತರ ಪ್ರದೇಶದ ಗ್ವಾಲಿಯರ್ ನವರು.

ಮೇಘಾ ಉತ್ತರ ಪ್ರದೇಶದ ಗ್ವಾಲಿಯರ್ ನವರು.

ಎಂಟು ವರ್ಷಗಳಿಂದಲೂ ಬೆಂಗಳೂರಲ್ಲೇ ಇದ್ದಾರೆ ಮೇಘಾ.

ಎಂಟು ವರ್ಷಗಳಿಂದಲೂ ಬೆಂಗಳೂರಲ್ಲೇ ಇದ್ದಾರೆ ಮೇಘಾ.

ಮೇಘಾ ವೃತ್ತಿಯಲ್ಲಿ ಐಟಿ ಉದ್ಯೋಗಿ.

ಮೇಘಾ ವೃತ್ತಿಯಲ್ಲಿ ಐಟಿ ಉದ್ಯೋಗಿ.

ಬುಡಕಟ್ಟು ಜನಾಂಗದ ಮಧ್ಯೆ, ಬಡ ಮಕ್ಕಳ ಸಾಕ್ಷಿಯಾಗಿ ಮೇಘಾರೊಂದಿಗೆ ದಾಂಪತ್ಯಕ್ಕೆ ಕಾಲಿಡುತ್ತಾರೆ ಚೇತನ್.

ಬುಡಕಟ್ಟು ಜನಾಂಗದ ಮಧ್ಯೆ, ಬಡ ಮಕ್ಕಳ ಸಾಕ್ಷಿಯಾಗಿ ಮೇಘಾರೊಂದಿಗೆ ದಾಂಪತ್ಯಕ್ಕೆ ಕಾಲಿಡುತ್ತಾರೆ ಚೇತನ್.

ಆದಿವಾಸಿಗಳ ಹಾಗೂ ಸೂಫಿ ನೃತ್ಯ ಮತ್ತು ಗಾಯನದ ಮಧ್ಯೆ ನಡೆಯುತ್ತೆ ಈ ಜೋಡಿವ ವಿವಾಹ ಮಹೋತ್ಸವ.

ಆದಿವಾಸಿಗಳ ಹಾಗೂ ಸೂಫಿ ನೃತ್ಯ ಮತ್ತು ಗಾಯನದ ಮಧ್ಯೆ ನಡೆಯುತ್ತೆ ಈ ಜೋಡಿವ ವಿವಾಹ ಮಹೋತ್ಸವ.

ಸಮಾಜ ಸೇವೆ ಮನೋಭಾವ ಇರೋ ಈ ಬೆಡಗಿಯನ್ನು ಬುಡಕಟ್ಟು ಹಾಗೂ ಬಡವರ ನಡುವೆಯೇ ಕೈ ಹಿಡಿಯುತ್ತಿರುವುದು ವಿಶೇಷ.

ಸಮಾಜ ಸೇವೆ ಮನೋಭಾವ ಇರೋ ಈ ಬೆಡಗಿಯನ್ನು ಬುಡಕಟ್ಟು ಹಾಗೂ ಬಡವರ ನಡುವೆಯೇ ಕೈ ಹಿಡಿಯುತ್ತಿರುವುದು ವಿಶೇಷ.

loader