ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗೆ ವಾಕ್-ಇನ್-ಸಂದರ್ಶನ
ಬಿಬಿಎಂಪಿ ಗುತ್ತಿಗೆ ಆಧಾರದ ಮೇಲೆ ಕೆಲ ಹುದ್ದೆಗಳಿಗೆ ವಾಕ್-ಇನ್-ಸಂದರ್ಶನವನ್ನು ನಡೆಸುತ್ತಿದೆ. ಎಂ.ಬಿ.ಬಿ.ಎಸ್ ವೈದ್ಯರು, ದಂತವೈದ್ಯರು, ಆಯೂಷ್ ವೈದ್ಯರು ಸೇರಿದಂತೆ ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನಿಷಿಯನ್ಸ್, ಆಶಾ ಕಾರ್ಯಕರ್ತರು ಮುಂತಾದ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು ಈ ಕೂಡಲೇ ಕೆಳಗೆ ನೀಡಿರುವ ಅರ್ಹತೆ ಹೊಂದಿದ್ದಲ್ಲಿ ನಿಮ್ಮ ಸ್ವವಿವರದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಿ. ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.
ಬಿಬಿಎಂಪಿ ಗುತ್ತಿಗೆ ಆಧಾರದ ಮೇಲೆ ಕೆಲ ಹುದ್ದೆಗಳಿಗೆ ವಾಕ್-ಇನ್-ಸಂದರ್ಶನವನ್ನು ನಡೆಸುತ್ತಿದೆ.
ಎಂ.ಬಿ.ಬಿ.ಎಸ್ ವೈದ್ಯರು
ದಂತವೈದ್ಯರು
ಆಯೂಷ್ ವೈದ್ಯರು
ಸ್ಟಾಫ್ ನರ್ಸ್ ಹುದ್ದೆಯ ಮಾಹಿತಿ
ಲ್ಯಾಬ್ ಟೆಕ್ನಿಷಿಯನ್ಸ್
ಫಾರ್ಮಾಸಿಸ್ಟ್
ಅರ್ಹತೆಗಳು
ನೇರ ಸಂದರ್ಶನದ ದಿನಾಂಕ ಮತ್ತು ಸಮಯ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ