ರಾಜ್ಯಪಾಲರ ಟೀ ಪಾರ್ಟಿ...ಬಿಎಸ್‌ವೈ-ಖರ್ಗೆ ಮುಖಾಮುಖಿ

First Published Jan 26, 2021, 10:44 PM IST

ಬೆಂಗಳೂರು(ಜ 26) ದೇಶದ ಎಲ್ಲ  ಕಡೆ ಗಣರಾಜ್ಯೋತ್ಸವ ಸಂಭ್ರಮ  ಮನೆ ಮಾಡಿತ್ತು. ರಾಜ್ಯಪಾಲ ವಜುಭಾಯಿ ವಾಲಾ  ಚಹಾಕೂಟ ಆಯೋಜಿಸಿದ್ದರು., ಚಹಾ ಕೂಟದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗಿಯಾಗಿದ್ದರು.