ಪೆಗಾಸಸ್ ಸ್ಕ್ಯಾಮ್: ಪಾರ್ಲಿಮೆಂಟ್ ಮುಂಭಾಗದಲ್ಲಿ ಹೈಡ್ರಾಮಾ
ಪೆಗಾಸಸ್ ಎಂಬ ಸ್ಪೈವೇರ್ ಅಪ್ಲಿಕೇಶನ್ ಈಗ ಜಾಗತಿಕವಾಗಿ ಸದ್ದು ಮಾಡುತ್ತಿದ್ದು, ಹಲವರ ಫೋನ್ ಹ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನು ಸುಪ್ರೀಂಕೋರ್ಟ್ ಮಾನಿಟರಿಂಗ್ ಕಮಿಟಿಯಿಂದ ತನಿಖೆಗೆ ವಹಿಸುವಂತೆ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಆಗ್ರಹಿಸಿದೆ.
15

ದೆಹಲಿಯಲ್ಲಿಂದು ರಾಷ್ಟ್ರೀಯ ಯೂತ್ ಕಾಂಗ್ರೆಸ್ ನಿಂದ ಪ್ರತಿಭಟನೆ

ದೆಹಲಿಯಲ್ಲಿಂದು ರಾಷ್ಟ್ರೀಯ ಯೂತ್ ಕಾಂಗ್ರೆಸ್ ನಿಂದ ಪ್ರತಿಭಟನೆ
25

ರಾಷ್ಟೀಯ ಯೂತ್ ಕಾಂಗ್ರೆಸ್ ನ ಅಧ್ಯಕ್ಷ ಬಿವಿ ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಭಟನೆ

ರಾಷ್ಟೀಯ ಯೂತ್ ಕಾಂಗ್ರೆಸ್ ನ ಅಧ್ಯಕ್ಷ ಬಿವಿ ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಭಟನೆ
35

ಪೆಗಾಸಸ್ ಸ್ಕ್ಯಾಮ್ ವಿಚಾರವಾಗಿ ಪ್ರತಿಭಟನೆ

ಪೆಗಾಸಸ್ ಸ್ಕ್ಯಾಮ್ ವಿಚಾರವಾಗಿ ಪ್ರತಿಭಟನೆ
45

ಮೋದಿ ವಿರುದ್ದ ಪ್ರತಿಭಟನೆ ಕೂಗಿದ ಯುವ ಕಾಂಗ್ರೆಸ್ ಪಡೆ

ಮೋದಿ ವಿರುದ್ದ ಪ್ರತಿಭಟನೆ ಕೂಗಿದ ಯುವ ಕಾಂಗ್ರೆಸ್ ಪಡೆ
55

ಸುಪ್ರೀಂಕೋರ್ಟ್ ಮಾನಿಟರಿಂಗ್ ಕಮಿಟಿಯಿಂದ ತನಿಖೆಗೆ ಆಗ್ರಹ

ಸುಪ್ರೀಂಕೋರ್ಟ್ ಮಾನಿಟರಿಂಗ್ ಕಮಿಟಿಯಿಂದ ತನಿಖೆಗೆ ಆಗ್ರಹ
Latest Videos