ಇದ್ದಕ್ಕಿದ್ದಂತೆ ಡಿಲ್ಲಿ ನಾಯಕರನ್ನು ಭೇಟಿ ಮಾಡಿದ ರೇಣುಕಾ.. ಏನಂತೆ!

First Published Jan 20, 2021, 7:31 PM IST

ನವದೆಹಲಿ( ಜ.  20)  ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿದೆ.  ಬಿಎಸ್‌ ವೈ ಸಂಪುಟಕ್ಕೆ ಏಳು ಜನ ಸೇರ್ಪಡೆಯಾಗಿದ್ದಾರೆ.  ಸಚಿವ ಸಂಪುಟ ವಿಸ್ತರಣೆ ರಾಜಕೀಯ ಬಿಸಿ ವೇಳೆ ಶಾಸಕ ಎಂಪಿ ರೇಣುಕಾಚಾರ್ಯ ದೆಹಲಿಗೆ ಹಾರಿ ವರಿಷ್ಠರನ್ನು ಭೇಟಿ ಮಾಡಿದ್ದರು....