ದೆಹಲಿಯಲ್ಲಿ ಬಿಜೆಪಿ ಹಿರಿಯ ನಾಯಕರ ಭೇಟಿ ಮಾಡಿ ಬಂದ ಸಚಿವ ನಿರಾಣಿ
- ದೆಹಲಿಯಲ್ಲಿ ಬಿಜೆಪಿ ಹಿರಿಯ ನಾಯಕರ ಭೇಟಿ ಮಾಡಿ ಬಂದ ಸಚಿವ ನಿರಾಣಿ
- ಅಮಿತ್ ಷಾ ಭೇಟಿ ಮಾಡಿ ಬಂದಿರುವ ಸಚಿವ ಮುರುಗೇಶ್ ನಿರಾಣಿ....
- ಅಮಿತ್ ಷಾ ಸೇರಿ ಮೂವರು ಬಿಜೆಪಿ ಹಿರಿಯ ನಾಯಕರ ಭೇಟಿ ಮಾಡಿರುವ ಸಚಿವ
ದೆಹಲಿಯಲ್ಲಿ ಬಿಜೆಪಿ ಹಿರಿಯ ನಾಯಕರ ಭೇಟಿ ಮಾಡಿ ಬಂದ ಸಚಿವ ನಿರಾಣಿ
ಅಮಿತ್ ಷಾ ಭೇಟಿ ಮಾಡಿ ಬಂದಿರುವ ಸಚಿವ ಮುರುಗೇಶ್ ನಿರಾಣಿ....
ಬಿಜೆಪಿ ನಾಯಕಿ ಸಾದ್ವಿ ಜ್ಯೋತಿ ನಿರಂಜನ ಭೇಟಿ ಮಾಡಿದ ನಿರಾಣಿ
ಅಮಿತ್ ಷಾ ಸೇರಿ ಮೂವರು ಬಿಜೆಪಿ ಹಿರಿಯ ನಾಯಕರ ಭೇಟಿ ಮಾಡಿರುವ ನಿರಾಣಿ..ಅರ್ಧಗಂಟೆಗೂ ಹೆಚ್ಚು ಕಾಲ ಅಮಿತ್ ಷಾ ಜೊತೆ ನಡೆದಿರುವ ಮಾತುಕತೆ.....
ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆಯೇ ಕುತೂಹಲ ಕೆರಳಿಸಿರುವ ನಿರಾಣಿ ದೆಹಲಿ ಭೇಟಿ....