ಕೋವಿಡ್ ಆಸ್ಪತ್ರೆಗಳಿಗೆ ಪರಿಸರ ಸ್ನೇಹಿ ಬೆಡ್ ಖರೀದಿಸಿದ ಕಾಂಗ್ರೆಸ್, ಮಲಗಿ ಟ್ರಯಲ್ ನೋಡಿದ ಡಿಕೆಶಿ

First Published 19, Jul 2020, 5:40 PM

ಕೊರೋನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬೆಡ್ ಗಳ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೊರೋನಾ  ರೋಗಿಗಳ ಚಿಕಿತ್ಸೆಗಾಗಿ ಕೊವೀಡ್ ಕೇರ್ ಕೇಂದ್ರದಲ್ಲಿ ಪ್ರತಿ ಬೆಡ್​ಗೆ 800 ರೂಪಾಯಿ ಬಾಡಿಗೆ ನೀಡಲು ಸರ್ಕಾರ ಯೋಜಿಸಿದೆ, ಇದರ ಮಧ್ಯೆ ಡಿಕೆ ಶಿವಕುಮಾರ್ ನೇತೃತ್ವದ ಕರ್ನಾಟಕ ಕಾಂಗ್ರೆಸ್ ತಂಡ ,  ಇಕೋ ಫ್ರೆಂಡ್ಲಿ ಬೆಡ್ ಗಳನ್ನು ತಯಾರು ಮಾಡುವ ಕಂಪನಿಗೆ ತೆರಳಿ ರೋಗಿಗಳಿಗಾಗಿ 850 ರೂಗೆ  ಪರಿಸರ ಸ್ನೇಹಿ ಬೆಡ್ ಗಳನ್ನು ಖರೀದಿಸಿದ್ದಾರೆ. ಖರೀದಿಸಿದ ಬೆಡ್‌ಗಳನ್ನ ಎರಡು ಜಿಲ್ಲೆಗಳಿಗೆ ರವಾನಿಸಿದ್ದಾರೆ.

ಕೊರೋನಾ ಸೋಂಕಿತರಿಗಾಗಿ ಕೆಪಿಸಿಸಿ ವತಿಯಿಂದ ಡಿಕೆ ಶಿವಕುಮಾರ್ ಅವರು ಪರಿಸರ ಸ್ನೇಹಿ ಬೆಡ್ ಖರೀದಿಸಿದ್ದಾರೆ.

ಬೆಡ್​ಗೆ 800 ರೂ. ಬಾಡಿಗೆ ನೀಡಲು ಸರ್ಕಾರ ಮುಂದಾಗಿದೆ. ಈ ವೇಳೆ  850 ರೂಗೆ ಬೆಡ್ ಅನ್ನೇ ಖರೀದಿಸಿ ಸರ್ಕಾರದ ಗಮನ ಸೆಳೆದ ಡಿಕೆ ಶಿವಕುಮಾರ್

ಪರಿಸರ ಸ್ನೇಹಿ ಬೆಡ್‌ ಖರೀದಿ ವೇಳೆ ಗುಣಮಟ್ಟವನ್ನು ಪರಿಶೀಲಿಸಲು ಖುದ್ದು ಡಿಕೆಶೆ ಅವರೇ ಮಗಲಗಿ ಟ್ರಯಲ್ ನೋಡಿದರು.

ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದ ವಾಡ್ ಪ್ಯಾಕ್ ಕಾರ್ಖಾನೆಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಮತ್ತವರ ತಂಡ ಕೆಪಿಸಿಸಿ ವತಿಯಿಂದ 850 ರೂಪಾಯಿಗೆ ಬೆಡ್ ಖರೀದಿ ಮಾಡಿದರು.

ಕೆಪಿಸಿಸಿ ವತಿಯಿಂದ ಒಟ್ಟು 650 ಬೆಡ್‌ಗಳನ್ನ ಖರೀದಿಸಿದರು.

ಕಲಬುರಗಿ 550 ಬೆಡ್​ಗಳು, ರಾಯಚೂರಿಗೆ 100 ಬೆಡ್​ಗಳನ್ನು ಕಳುಹಿಸಲು ಚಾಲನೆ ನೀಡಿದರು.

ದೊಡ್ಡಬಳ್ಳಾಪುರದಲ್ಲಿರುವ ಕಂಪೆನಿಯೊಂದು ಇಕೋ ಫ್ರೆಂಡ್ಲಿಯಾಗಿರುವ ಬೆಡ್ ಗಳನ್ನು ತಯಾರು ಮಾಡುತ್ತಿದ್ದು, ಈ ಸಂಸ್ಥೆಗೆ ಖುದ್ದು ಡಿಕೆಶಿ ಭೇಟಿ ನೀಡಿ ಅವುಗಳ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು.

ಬೆಡ್‌ಗಳ ಗುಣಮಟ್ಟ ಪರೀಕ್ಷಿಸಲು ಮೇಲೆ ನಿಂತು ಚೆಕ್ ಮಾಡುತ್ತಿರುವ ಡಿಕೆ ಶಿವಕುಮಾರ್.

loader