ಮನೆಯಲ್ಲಿ ಮಗುವಿನಂತಿದ್ದ ಚಿಂಟು(ಕೋತಿ) 1ನೇ ವರ್ಷದ ಪುಣ್ಯಸ್ಮರಣೆ ಮಾಡಿದ ಸಾರಾ ಮಹೇಶ್
ಜೆಡಿಎಸ್ ಶಾಸಕರು ಹಾಗೂ ಮಾಜಿ ಸಚಿವರಾದ ಸಾ.ರಾ.ಮಹೇಶ್ ಅವರ ಮನೆಯ ಮಗುವಂತಿದ್ದ, ಪ್ರೀತಿಯ ಚಿಂಟು(ಕೋತಿ)ವಿನ 1ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮೈಸೂರಿನ ಸಾ.ರಾ.ಫಾರಂನಲ್ಲಿ ನೇರವೇರಿಸಲಾಯಿತು. ಅದರ ಫೋಟೋ ಝಲಕ್ ಇಲ್ಲಿದೆ ನೋಡಿ

ಮಾಜಿ ಸಚಿವರಾದ ಸಾ.ರಾ.ಮಹೇಶ್ ಅವರ ಮನೆಯ ಮಗುವಂತಿದ್ದ, ಪ್ರೀತಿಯ ಚಿಂಟು(ಕೋತಿ)ವಿನ 1ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮೈಸೂರಿನ ಸಾ.ರಾ.ಫಾರಂನಲ್ಲಿ ನೇರವೇರಿಸಲಾಯಿತು.

ಕುಟುಂಬ ಸದಸ್ಯರು ಕೂಡಿಕೊಂಡು ತಮ್ಮ ನೆಚ್ಚಿನ ಚಿಂಟು(ಕೋತಿ)ವಿನ 1ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಮಾಡಿ ಮುಗಿಸಿದರು..

ಈ ವೇಳೆ ಪೂಜೆ-ಪುನಸ್ಕಾರದಲ್ಲಿ ಸಾರಾ ಮಹೇಶ್ ಕುಟುಂಬ ಭಾಗಿಯಾದ ಕ್ಷಣ

ನೆಚ್ಚಿನ ಮಂಗ ತೀರಿಕೊಂಡಾಗ ವಿದೇಶ ಪ್ರವಾಸ ರದ್ದು ಮಾಡಿ ಓಡೋಡಿ ಬಂದ ಮಾಜಿ ಸಚಿವ ಸಾರಾ ಮಹೇಶ್ ಈಗ ಚಿಂಟುವಿಗಾಗಿ ದೇವಾಲಯ ನಿರ್ಮಿಸಿದ್ದರು.

ಮೈಸೂರಿನ ದಟ್ಟಗಳ್ಳಿಯ ಸಾ.ರಾ ಫಾರಂ ಹೌಸನಲ್ಲಿ ಚಿಂಟು ಕೋತಿ ದೇಗುಲ ನಿರ್ಮಾಣವಾಗಿದ್ದು, ಕಲ್ಲಿನ ಮಂಟಪದಿಂದ ದೇಗುಲ ಕಟ್ಟಲಾಗಿದೆ. ದೇಗುಲದಲ್ಲಿ ಚಿಂಟು ಕೋತಿ, ಕುರಿ ಮೇಲೆ ಕುಳಿತ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ....

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.